ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಶಿಕ್ಷಣಇಲಾಖೆಯ ಬೆಂಗಳೂರು ಮತ್ತು ಮೈಸೂರುವಿಭಾಗದ ಸರ್ಕಾರಿ ಪ್ರೌಢ ಶಾಲಾಸಹ ಶಿಕ್ಷಕರು ಮತ್ತು ತತ್ಸಮಾನವೃಂದದ ಹುದ್ದೆಯವರಿಗೆ ಸ್ಥಾನವನ್ನಬಡ್ತಿ ನೀಡುವ ಸಂಬಂಧ ಕ್ರಮವಾಗಿಡಿ.10 ಮತ್ತು11ರಂದುಬೆಳಗ್ಗೆ 10ಗಂಟೆಗೆಆನ್‌ಲೈನ್ ಕೌನ್ಸಿಲಿಂಗ್ನಡೆಸುವುದಾಗಿ ಪ್ರಕಟಿಸಿದೆ.
ಸಹಶಿಕ್ಷಕರಿಗೆ ಪ್ರೌಢ ಶಾಲಾ ಗ್ರೂಪ್-ಬಿವೃಂದದಲ್ಲಿ ಖಾಲಿ ಇರುವ ಮುಖ್ಯಶಿಕ್ಷಕರು/ಉಪಪ್ರಾಂಶುಪಾಲರ ಹುದ್ದೆಗೆ ಸ್ಥಳಆಯ್ಕೆ ಮಾಡಿಕೊಳ್ಳಲು ಈಕೌನ್ಸೆಲಿಂಗ್‌ನಲ್ಲಿ ಅವಕಾಶಇರುತ್ತದೆ. ಎರಡೂವಿಭಾಗದಲ್ಲಿ ಕೌನ್ಸೆಲಿಂಗ್‌ಗೆಹಾಜರಾಗಬೇಕಾದವರ ತಾತ್ಕಾಲಿಕಆದ್ಯತಾ ಪಟ್ಟಿಯನ್ನು ಡಿ.6ರಂದುಪ್ರಕಟಿಸಲಾಗುವುದು.ಅರ್ಹ ಸಹ ಶಿಕ್ಷಕರುಆನ್‌ಲೈನ್ ಕೌನ್ಸಿಲಿಂಗ್ಪ್ರಕ್ರಿಯೆಗೆ ಆಯಾ ಜಿಲ್ಲಾಉಪನಿರ್ದೇಶಕ ಕಚೇರಿಗೆ ನಿಗದಿತಸಮಯಕ್ಕೆ ಹಾಜರಾಗುವಂತೆ ಇಲಾಖೆಸೂಚಿಸಿದೆ.