ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳ ಪ್ರಗತಿ ಸಾಧ್ಯ government
ಮಾಲೂರು: ಸರ್ಕಾರದ ಅನುದಾನದ ಜತೆಗೆ ದಾನಿಗಳು ಹಾಗೂ ಸಿಎಸ್ಆರ್ ಅನುದಾನದಲ್ಲಿ ಸರ್ಕಾರಿ ಶಾಲಾ&ಕಾಲೇಜುಗಳನ್ನು ಅಭಿವೃದ್ಧಿಪಡಿಸಿ ಶಿಣಕ್ಕೆ ಉತ್ತೇಜನ ನೀಡಿದಾಗ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ದೊಡ್ಡಶಿವಾರ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎನ್.ರುನಾಥ್ ಹೇಳಿದರು.government
ತಾಲೂಕಿನ ದೊಡ್ಡಶಿವಾರ ಪ್ರೌಢಶಾಲಾ ಸಂಕೀರ್ಣದಲ್ಲಿ ಬ್ಯಾಂಡೋ ಇಂಡಿಯಾ ಪೆವೇಟ್ ಲಿಮಿಟೆಡ್ನಿಂದ ನೂತನವಾಗಿ ನಿರ್ಮಿಸಿದ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ದೊಡ್ಡಶಿವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಸಿಎಸ್ಆರ್ ಅನುದಾನದಲ್ಲಿ ಅಭಿವೃದ್ಧಿಮಾಡುತ್ತಿರುವುದು ಶ್ಲಾನಿಯ. ತಾಲೂಕಿನ ಸರ್ಕಾರಿ ಶಾಲೆಗಳಿಗೆ ಅತಿ ಹೆಚ್ಚು ಸಿಎಸ್ಆರ್ ಅನುದಾನ ಬಳಕೆ ಮಾಡಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ಕಾರಿ ಶಾಲೆಗಳ ನವೀಕರಣವನ್ನು ೇತ್ರ ಶಿಣಾಧಿಕಾರಿಗಳು ಕಾಳಜಿವಹಿಸಿ ಅಭಿವೃದ್ಧಿಪಡಿಸುತ್ತಿರುವುದು ಸ್ವಾಗತಾರ್ಹ. ಸಾಮಾನ್ಯ ವರ್ಗದ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರುತ್ತಾರೆ. ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳಿಗೆ ಪೈಪೋಟಿ ನೀಡುವ ಉತ್ತಮ ಪರಿಸರ ಮತ್ತು ಗುಣಾತ್ಮಕಶಿಣ ನೀಡಬೇಕಾಗಿದೆ ಎಂದರು.
ಬಿಇಒ ಬಿ.ಪಿ ಕೆಂಪಯ್ಯ, ವೆಂಕಟಸ್ವಾಮಿ, ಇಸಿಒ ಸಿ.ಶಶಿಧರ್, ಐಆರ್ಟಿ ಮೋಹನ್, ಮುಖಂಡರಾದ ಶ್ರೀನಾಥ್ ಬುಜ್ಜಿ, ರವೀಂದ್ರರೆಡ್ಡಿ, ಪಾಪರೆಡ್ಡಿ, ನಾರಾಯಣಸ್ವಾಮಿ, ನಾರಾಯಣಪ್ಪ, ವೆಂಕಟೇಶ್, ನಾರಾಯಣಸ್ವಾಮಿ, ನಾಗರಾಜ, ಕಂಟ್ರ್ಯಾಕ್ಟರ್ ಸುಧಾಕರ್, ಮುಖ್ಯಶಿಕಿ ಎನ್. ಮಮತಾ, ಶಿಕರಾದ ದೇವದತ್ತನಾಯಕ್, ಛಾಯಾ, ಗಿರಿಜಮ್ಮ, ಶಶಿಧರ್, ಸರಿತಾ, ಗುಲ್ಜರ್, ಗೋಪಿನಾಥ್, ಪುನಿತ್, ನಾಜಿಯಾ, ವರ್ಷಾ ಇದ್ದರು.