ಆ.29ಕ್ಕೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ 
ರಾಜ್ಯ

ಆ.29ಕ್ಕೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

ಪ್ರಮುಖ ಮುಖ್ಯಾಂಶಗಳು

  • ಆ.29ಕ್ಕೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ
  • ಕಾಡುಗೋಡಿ ವಿಭಾಗದ ವಿವಿಧ ಏರಿಯಾಗಳಲ್ಲಿ ವ್ಯತ್ಯಯ
  • ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಏರು-ಪೇರು

ಬೆಂಗಳೂರು: ಕೆಪಿಟಿಸಿಎಲ್ನಿಂದ ಎರಡನೇ ತ್ರೈಮಾಸಿಕ ನಿರ್ವಹಣೆಗಾಗಿಎಲ್‌ಸಿ ಪಡೆದುಕೊಂಡಿರುವುದರಿಂದ66/11ಕೆವಿಕಾಡುಗೋಡಿ ಎಂಯುಎಸ್‌ಎಸ್‌ನವಿವಿಧ ಪ್ರದೇಶಗಳಲ್ಲಿ ಶನಿವಾರ(.29)ಬೆಳಗ್ಗೆ 10ರಿಂದ ಸಂಜೆ4ರವರೆಗೆವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯಉಂಟಾಗಲಿದೆ.

ಬೆಳತ್ತೂರು,ಅಯಪ್ಪ ದೇವಸ್ಥಾನ,ಕುಂಬೇನ ಅಗ್ರಹಾರ,ಪಟಾಲಮ್ಮ ಲೇಔಟ್,ವಿಎಸ್‌ಆರ್ಲೇಔಟ್, ಕಾಡುಗೋಡಿ,ಚನ್ನಸದ್ರ,ಶಂಕ್ರಪುರ,ಸಿದ್ದಾರ್ಥಲೇಔಟ್, ಸಾಯಿಆಶ್ರಮ, ಎಚ್‌ಡಿಎಫ್‌ಸಿಬ್ಯಾಂಕ್, ಅಲಂಬಿಕ್ಆಪ್ಟ್ೃ, ಮಾರ್ವೆಲ್ಆಪ್ಟ್ೃ,ಇಮ್ಮಡಿಹಳ್ಳಿ,ಕೈತೋಟ,ಮೈತ್ರಿ ಲೇಔಟ್,ಸರ್ಕಾರಿಪಾಲಿಟೆಕ್ನಿಕ್,ಚನ್ನಸಂದ್ರಮುಖ್ಯರಸ್ತೆ,ನಾಗೊಂಡನಹಳ್ಳಿ,ನಾಗರಾಜ್ ಲೇಔಟ್,ದೊಮ್ಮರ ಪಾಳ್ಯ,ಪ್ರಶಾಂತ್ ಲೇಔಟ್,ಉಪಕಾರ್ ಲೇಔಟ್,ಪೃಥ್ವಿ ಲೇಔಟ್,ಸ್ವಾಮಿ ವಿವೇಕಾನಂದರಸ್ತೆ, ವೈಟ್‌ಫೀಲ್ಡ್ಮುಖ್ಯರಸ್ತೆ,ಇಸಿಸಿ ರಸ್ತೆ,ನಾಯ್ಡು ಲೇಔಟ್,ಇನ್ನರ್ ಸರ್ಕಲ್,ಭೈರವೇಣಯ್ಯಟೆಂಪಲ್ ರಸ್ತೆ,ರುಸ್ತುಮ್‌ಜಿಲೇಔಟ್, ಅಂಬೇಡ್ಕರ್ನಗರ ಗುಟ್ಟಾ,ಪ್ರೆಸ್ಟೀಜ್ಮೇಬರಿ ಆಪ್ಟ್ೃ,ಆದರ್ಶ ಫಾರ್ಮ್ಮೆಡೋಸ್, ಬೋರ್ವೆಲ್ರಸ್ತೆ, ಹೊರವೃತ್ತ, ಹಗದೂರು,ಬೀರ್ ಸ್ಟ್ರೀಟ್,ಬ್ರೂಕ್ ಬಾಂಡ್,ಹಗದೂರು ಕೇನ್,ವಿನಾಯಕನಗರ,ಬ್ರಿಗೇಡ್ಕಾಸ್ಮೊಪೊಲೀಸ್ ಆಪ್ಟ್ೃ,ಗೋಯಲ್ ಹರಿಯಾಣಆಪ್ಟ್ೃ, ವಿಜಯನಗರ,ಗಾಂಧಿಪುರ,ಇಮ್ಮಡಿಹಳ್ಳಿಮುಖ್ಯ ರಸ್ತೆ,ದೊಬರಪಾಳ್ಯ,ಸುಮಧುರಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನಪ್ರದೇಶಗಳಲ್ಲಿ ವಿದ್ಯುತ್ ಸರಬರಾಜುವ್ಯತ್ಯಯವಾಗಲಿದೆ.