ಹುಣಸಗಿ ಭಾರತಕ್ಕೆ ಸ್ವಾತಂತ್ರ‍್ಯ ದೊರೆಯುವ ಕೆಲ ವಾರಗಳ ಮೊದಲು ರಾಷ್ಟç ಧ್ವಜವನ್ನು ಅಂಗೀಕರಿಸಲಾಗಿದೆ ಎಂದು ತಾಲೂಕು ಭಾರತ್ ಸೇವಾದಳ ಅಽನಾಯಕ ಬಸನಗೌಡ ಬಿರಾದಾರ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟçಧ್ವಜ ಅಂಗೀಕಾರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಂಧ್ರ ಪ್ರದೇಶದ ಸ್ವಾತಂತ್ರ‍್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ರೂಪಿಸಿದ ವಿನ್ಯಾಸದ ಆಧಾರದ ಮೇಲೆ ತಿರಂಗಾಕ್ಕೆ ಅಂತಿಮ ರೂಪ ನೀಡಲಾಯಿತು. ಮಧ್ಯದಲ್ಲಿದ್ದ ಚರಖೆಯ ಬದಲಿಗೆ ೨೪ ಅರೆಗಳ ಅಶೋಕ ಚಕ್ರವನ್ನು ಅಳವಡಿಸುವ ಮೂಲಕ ರಾಷ್ಟç ಧ್ವಜದ ಇಂದಿನ ರೂಪವನ್ನು ಅಂದಿನ ಸಂವಿಧಾನ ಸಭೆ ಅನುಮೋದಿಸಿತು ಎಂದರು. ಭಾರತದ ಸಾರ್ವಭೌಮತ್ವದ ಸಂಕೇತವಾಗಿರುವ ರಾಷ್ಟçಧ್ವಜ ತಿರಂಗಾವನ್ನು ೧೯೪೭ರ ಜು.೨೨ರಂದು ಭಾರತದ ಸಂವಿಧಾನ ಸಭೆ ಅಽಕೃತವಾಗಿ ಅಂಗೀಕರಿಸಿತು. ಈ ಐತಿಹಾಸಿಕ ದಿನದ ಸ್ಮರಣಾರ್ಥ ಪ್ರತಿವರ್ಷ ಜು.೨೨ರಂದು ರಾಷ್ಟçಧ್ವಜ ಅಂಗೀಕಾರ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಮುಖ್ಯಗುರು ವಿಠ್ಠಲ್ ಚವ್ಹಾಣ್ ಮಾತನಡಿದರು. ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಶರಣಗೌಡ ಬಾನಾಳ್ ಸರ್ಕಾರಿ ನೌಕರರ ಸಂಘದ ಖಜಾಂಚಿ ಭೀಮಣ್ಣ ವಾಲ್ಮೀಕಿ, ಜಿಲ್ಲಾ ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ತಮ್ಮಣ್ಣ ಗುಡಿಹಾಳ್, ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಖಜಾಂಚಿ ಮಶಾಕ ಯಾಳಗಿ, ನಿಂಗಪ್ಪ ಚವ್ಹಾಣ್, ಗುರುರಾಜ್ ಜೋಶಿ, ಸೋಮನಗೌಡ ಬಳವಾಟ, ವಿಜಯಲಕ್ಷ್ಮೀ ಕುಂಬಾರ್, ಲಾಲ್‌ಬಿ ಖಾಜಿ, ಲಲಿತಾಬಾಯಿ ಮಠ ಇತರರಿದ್ದರು. ದೈಹಿಕ ಶಿಕ್ಷಕ ನಾಗನಗೌಡ ಪಾಟೀಲ್ ನಿರೂಪಿಸಿದರು 
ರಾಜ್ಯ

ರಾಷ್ಟçಧ್ವಜ ರೂಪಿಸಿದ ಪಿಂಗಳಿ ವೆಂಕಯ್ಯ

ಹುಣಸಗಿ : ಭಾರತಕ್ಕೆ ಸ್ವಾತಂತ್ರ‍್ಯ ದೊರೆಯುವ ಕೆಲ ವಾರಗಳ ಮೊದಲು ರಾಷ್ಟç ಧ್ವಜವನ್ನು ಅಂಗೀಕರಿಸಲಾಗಿದೆ ಎಂದು ತಾಲೂಕು ಭಾರತ್ ಸೇವಾದಳ ಅಽನಾಯಕ ಬಸನಗೌಡ ಬಿರಾದಾರ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟçಧ್ವಜ ಅಂಗೀಕಾರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಂಧ್ರ ಪ್ರದೇಶದ ಸ್ವಾತಂತ್ರ‍್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ರೂಪಿಸಿದ ವಿನ್ಯಾಸದ ಆಧಾರದ ಮೇಲೆ ತಿರಂಗಾಕ್ಕೆ ಅಂತಿಮ ರೂಪ ನೀಡಲಾಯಿತು. ಮಧ್ಯದಲ್ಲಿದ್ದ ಚರಖೆಯ ಬದಲಿಗೆ ೨೪ ಅರೆಗಳ ಅಶೋಕ ಚಕ್ರವನ್ನು ಅಳವಡಿಸುವ ಮೂಲಕ ರಾಷ್ಟç ಧ್ವಜದ ಇಂದಿನ ರೂಪವನ್ನು ಅಂದಿನ ಸಂವಿಧಾನ ಸಭೆ ಅನುಮೋದಿಸಿತು ಎಂದರು.
ಭಾರತದ ಸಾರ್ವಭೌಮತ್ವದ ಸಂಕೇತವಾಗಿರುವ ರಾಷ್ಟçಧ್ವಜ ತಿರಂಗಾವನ್ನು ೧೯೪೭ರ ಜು.೨೨ರಂದು ಭಾರತದ ಸಂವಿಧಾನ ಸಭೆ ಅಽಕೃತವಾಗಿ ಅಂಗೀಕರಿಸಿತು. ಈ ಐತಿಹಾಸಿಕ ದಿನದ ಸ್ಮರಣಾರ್ಥ ಪ್ರತಿವರ್ಷ ಜು.೨೨ರಂದು ರಾಷ್ಟçಧ್ವಜ ಅಂಗೀಕಾರ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯಗುರು ವಿಠ್ಠಲ್ ಚವ್ಹಾಣ್ ಮಾತನಡಿದರು. ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಶರಣಗೌಡ ಬಾನಾಳ್ ಸರ್ಕಾರಿ ನೌಕರರ ಸಂಘದ ಖಜಾಂಚಿ ಭೀಮಣ್ಣ ವಾಲ್ಮೀಕಿ, ಜಿಲ್ಲಾ ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ತಮ್ಮಣ್ಣ ಗುಡಿಹಾಳ್, ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಖಜಾಂಚಿ ಮಶಾಕ ಯಾಳಗಿ, ನಿಂಗಪ್ಪ ಚವ್ಹಾಣ್, ಗುರುರಾಜ್ ಜೋಶಿ, ಸೋಮನಗೌಡ ಬಳವಾಟ, ವಿಜಯಲಕ್ಷ್ಮೀ ಕುಂಬಾರ್, ಲಾಲ್‌ಬಿ ಖಾಜಿ, ಲಲಿತಾಬಾಯಿ ಮಠ ಇತರರಿದ್ದರು. ದೈಹಿಕ ಶಿಕ್ಷಕ ನಾಗನಗೌಡ ಪಾಟೀಲ್ ನಿರೂಪಿಸಿದರು