Parliament survives through ancient practices
ಕೊರಟಗೆರೆ: ಜನಪದ ಪರಂಪರೆಯಲ್ಲಿರುವ ವಿಶೇಷ ಆಚರಣೆಗಳ ಮೂಲಕ ಗ್ರಾಮೀಣ ಸಂಸತಿಯನ್ನು ಉಳಿಸಿ ಬೆಳೆಸುವುದು ಅತ್ಯಂತ ಮುಖ್ಯ ಎಂದು ಸಾಹಿತಿ ಮತ್ತು ಸಂಶೋಧಕಅಗ್ರಹಾರ ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ವಡ್ಡಗೆರೆಯಲ್ಲಿ ಗುರುವಾರ ಆಯೋಜಿಸಿದ್ದ ಬೆಳ್ದಿಂಗಳಪ್ಪನ ಪೂಜೆ ಮತ್ತು ಮದುಮಕ್ಕಳ ಚಂದ್ರಮಂಡಲ ದಿಬ್ಬಣ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಸೊಗಡಿನ ಆಚರಣೆಗಳುನಾಡಿನ ಸಂಸತಿ, ಭಾವನೆ ಮತ್ತು ಅಧ್ಯಾತ್ಮದ ಪ್ರತಿಕವಾಗಿವೆ ಎಂದರು.
ಡಾ.ವಡ್ಡಗೆರೆ ನಾಗರಾಜಯ್ಯ, ಡಾ.ರವಿಕುಮಾರ್ ನೀಹ, ಮಲ್ಲಿಕಾ ಬಸವರಾಜು, ಸಾಹಿತಿ ಡಾ. ಮೋಹನ ಚಂದ್ರಗುತ್ತಿ, ಡಾ. ಎ.ಎಸ್. ಪ್ರಭಾಕರ ಮಾತನಾಡಿದರು.