ಚಿಟಗುಪ್ಪದಲ್ಲಿ ಸೋಮವಾರ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಗೊಂಡ ಅಧ್ಯಕ್ಷ ಕೃಷ್ಣಾ ಪಂಚಾಳ, ಪ್ರಧಾನ ಕಾರ್ಯದರ್ಶಿ ಮುಸ್ತಫಾ ಖಾದ್ರಿ ಅವರನ್ನು ಸನ್ಮಾನಿಸಲಾಯಿತು. ಸಂದ ಜಿಲ್ಲಾಧ್ಯ ಆನಂದ ದೇವಪ್ಪ, ಪ್ರಮುಖರಾದ ಶಿವಕುಮಾರ ಸ್ವಾಮಿ, ಪೃಥ್ವಿರಾಜ್​, ಸಂತೋಷ ಚೆಟ್ಟಿ, ನವೀನ ಗಂಜಿ ಇತರರಿದ್ದರು. 
ರಾಜ್ಯ

ಚಿಟಗುಪ್ಪ ಪತ್ರಕರ್ತರ ಸಂಘಕ್ಕೆ ಪಂಚಾಳ ಅಧ್ಯಕ್ಷ

ಚಿಟಗುಪ್ಪ: