ಯುರೋಪ್ ಪ್ರವಾಸದ ಕನಸು ಕಾಣುತ್ತಿದ್ದೀರಾ? ನಿಮಗಾಗಿ ORN ತಂದಿದೆ ಜೀರೋ ಖರ್ಚಿನ ವಿಶೇಷ ಪ್ಯಾಕೇಜ್! ORN Europe Journeys
- ORN Europe Journeys ವತಿಯಿಂದ ಯುರೋಪ್ ಪ್ರವಾಸಕ್ಕೆ ಆಕರ್ಷಕ ಕೊಡುಗೆ
- ಕೇವಲ 2,49,999 ರೂಪಾಯಿಗೆ ಇಟಲಿ ಸ್ವಿಟ್ಜರ್ಲೆಂಡ್ ಪ್ಯಾರಿಸ್ ಹಾಗೂ ಆಸ್ಟ್ರಿಯಾ ಪ್ರವಾಸ
- ವೀಸಾ ತಿರಸ್ಕೃತಗೊಂಡರೆ ಸಂಪೂರ್ಣ ಹಣ ಮರುಪಾವತಿಯಾಗುವ ಪ್ರೊಟೆಕ್ಷನ್ ಸೌಲಭ್ಯ
- ವಿವಿಧ ಅವಧಿಯ ಪ್ರವಾಸಕ್ಕಾಗಿ ವಿಶೇಷ ಪ್ಯಾಕೇಜ್‌ಗಳು ಲಭ್ಯ
ಬೆಂಗಳೂರು: ನೀವು ಕಂಡ ಯುರೋಪ್ ಪ್ರವಾಸದ ಕನಸನ್ನು ನನಸು ಮಾಡಲು ‘ORN Europe Journeys’ ಅತ್ಯಾಕರ್ಷಕ ಕೊಡುಗೆಯೊಂದಿಗೆ ಮುಂದೆ ಬಂದಿದೆ. ವಿಮಾನ ಸೇರಿದಂತೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಯುರೋಪ್ ದೇಶಗಳಿಗೆ ಪ್ರಯಾಣಿಸುವ ಹೊಸ ದಾರಿಯನ್ನು ORN ಮಾಡಿಕೊಟ್ಟಿದೆ. ಕೇವಲ 2,49,999 ರೂಪಾಯಿಯ ಪ್ರವಾಸದ ಪ್ಯಾಕೇಜ್‌ನಲ್ಲಿ ಇಟಲಿ, ಸ್ವಿಟ್ಜರ್ಲೆಂಡ್, ಪ್ಯಾರಿಸ್ ಮತ್ತು ಆಸ್ಟ್ರಿಯಾ ದೇಶಗಳನ್ನು ಸುತ್ತುವ ಸುವರ್ಣಾವಕಾಶ ಇಲ್ಲಿದೆ.
ಈ ಪ್ರವಾಸದ ವಿಶೇಷತೆಯೆಂದರೆ, ಪ್ರಯಾಣಿಕರಿಗೆ ಯಾವುದೇ ರೀತಿಯ ಟೂರ್ ಖರ್ಚಿನ ಚಿಂತೆ ಇರುವುದಿಲ್ಲ. ಅಂದರೆ, 'Zero Tour Expense' ಮಾದರಿಯನ್ನು ORN ಪರಿಚಯಿಸಿದೆ. ಪ್ರವಾಸದ ಪ್ಯಾಕೇಜ್‌ನಲ್ಲಿ ಫ್ಲೈಟ್ ಟಿಕೆಟ್‌ಗಳು, 4-ಸ್ಟಾರ್ ಹೋಟೆಲ್‌ಗಳಲ್ಲಿ ವಾಸ್ತವ್ಯ, ಪ್ರತಿದಿನದ ಊಟೋಪಚಾರಗಳು, ಭಾರತೀಯ ಶೈಲಿಯ ಊಟ, ಎಲ್ಲಾ ಸೈಟ್‌ಸೀಯಿಂಗ್, ಟೂರ್ ಮ್ಯಾನೇಜರ್ ಸೇವೆ, ವೀಸಾ ಫೀಸ್ ಹಾಗೂ ಎಲ್ಲ ರೀತಿಯ ಟಿಪ್ಸ್ ಸಂಪೂರ್ಣವಾಗಿ ಒಳಗೊಂಡಿರುತ್ತವೆ.
ಸ್ವಿಸ್ ಪ್ಯಾರಿಸ್ ಮ್ಯಾಜಿಕ್ (1, 79, 999 ರೂ.ಗೆ 7 ದಿನಗಳ ಪ್ಯಾಕೇಜ್), ಗ್ಲಿಂಪ್ಸಸ್ ಆಫ್ ಯುರೋಪ್ ( 2,19,999 ರೂ.ಗೆ 9 ದಿನಗಳ ಪ್ಯಾಕೇಜ್), ವಂಡರ್ಸ್ ಆಫ್ ಯುರೋಪ್ (2,74,999 ರೂ.ಗೆ 13 ದಿನಗಳ ಪ್ಯಾಕೇಜ್), ಯುಕೆ & ಸ್ಕಾಟ್‌ಲ್ಯಾಂಡ್ (2,69,999 ರೂ.ಗೆ 8 ದಿನಗಳ ಪ್ಯಾಕೇಜ್), ಗ್ರ್ಯಾಂಡ್ ಟೂರ್ ಆಫ್ ಯೂರೋಪ್ (3,74,999 ರೂ.16 ದಿನಗಳ ಪ್ಯಾಕೇಜ್) ಹಾಗೂ ಪ್ರೈವೇಟ್ ಯೂರೋಪ್ ಜರ್ನೀಸ್ (2,39,999 ರೂ.ಗೆ 8 ದಿನಗಳ ಪ್ಯಾಕೇಜ್) ಸೇರಿದಂತೆ ವಿವಿಧ ಆಕರ್ಷಕ ಪ್ಯಾಕೇಜ್‌ಗಳು ಲಭ್ಯವಿವೆ.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಹೆಬ್ಬಾಳದ RMZ ಲ್ಯಾಟಿಟ್ಯೂಡ್ ಕಮರ್ಷಿಯಲ್‌ನಲ್ಲಿರುವ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ
www.orn.com ಭೇಟಿ ನೀಡಬಹುದು.
080 4728 7077 ನಂಬರ್‌ಗೆ ಕರೆ ಮಾಡಿ ಬುಕಿಂಗ್ ಮಾಡಿಕೊಳ್ಳಬಹುದು.