ಬಸವೇಶ್ವರನಗರದಲ್ಲಿ ನೂತನವಾಗಿ ತೆರೆಯಲಾಗಿರುವ ರಾಮ್‌ರಾಜ್ ಮಳಿಗೆಯನ್ನು ಶ್ರೀ ಸೌಮ್ಯನಾಥ ಸ್ವಾಮೀಜಿ ಉದ್ಘಾಟಿಸಿದರು. ಸ್ಥಳೀಯ ಮುಖಂಡ ರಘುವೀರ್ ಗೌಡ, ರಾಮ್‌ರಾಜ್ ವಲಯ ವ್ಯವಸ್ಥಾಪಕ ಪ್ರಸನ್ನ ಮತ್ತಿತರರಿದ್ದರು.  
ರಾಜ್ಯ

ಬಸವೇಶ್ವರನಗರದಲ್ಲಿ ನೂತನ ರಾಮ್‌ರಾಜ್ ಮಳಿಗೆ; ಶ್ರೀ ಸೌಮ್ಯನಾಥ ಸ್ವಾಮೀಜಿ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಬಸವೇಶ್ವರನಗರದಲ್ಲಿ ನೂತನ ರಾಮ್‌ರಾಜ್ ಮಳಿಗೆ ಉದ್ಘಾಟನೆ
  • ಆದಿಚುಂಚನಗಿರಿ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಚಾಲನೆ
  • ಪವಿತ್ರ ಪ್ಯಾರಾಡೈಸ್ ಎದುರು ಆರಂಭವಾದ ಕಾಟನ್ ವಸ್ತ್ರ ಭಂಡಾರ

ಬೆಂಗಳೂರು: ಸಾಂಪ್ರದಾಯಿಕೆಉಡುಗೆಗಳಿಗೆ ಪ್ರಸಿದ್ಧವಾಗಿರುವರಾಮ್‌ರಾಜ್ ಕಾಟನ್ ವಸ್ತ್ರ ಭಂಡಾರದನೂತನ 87ನೇಶೋ ರೂಮ್ ಬಸವೇಶ್ವರನಗರದಲ್ಲಿಸೋಮವಾರ ಉದ್ಘಾಟನೆಗೊಂಡಿದೆ.

ಬಸವೇಶ್ವರನಗರದಪವಿತ್ರ ಪ್ಯಾರಾಡೈಸ್ ಮುಂಭಾಗದಲ್ಲಿಆರಂಭಗೊಂಡ ನೂತನ ಮಳಿಗೆಗೆ ವಿಜಯನಗರದಆದಿಚುಂಚನಗಿರಿ ಮಠದ ಶ್ರೀ ಸೌಮ್ಯನಾಥಸ್ವಾಮೀಜಿ ಚಾಲನೆ ನೀಡಿದರು.

ಮಳಿಗೆಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ,ದಕ್ಷಿಣ ಭಾರತದಲ್ಲಿರಾಮ್‌ರಾಜ್ ಉಡುಪುಗಳ ಜನಮನಗೆದ್ದಿದೆ.ಶುಭ್ರವಾದ,ಎಲ್ಲ ವಯೋಮಾನದವರಿಗೂಆಕರ್ಷಕವಾದ ಬಟ್ಟೆಗಳನ್ನುವಿನ್ಯಾಸಗೊಳಿಸಿಕೊಡುವ ರಾಮರಾಜ್ಬಟ್ಟೆಗಳು ಆರೋಗ್ಯಕ್ಕೂ ಉತ್ತಮವಾಗಿವೆ.ಕಾಟನ್ ಬಟ್ಟೆಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು,ಇದನ್ನು ಧರಿಸುವವರುಲಕ್ಷಣವಾಗಿ ಕಾಣುತ್ತಾರೆ ಎಂದುವಿವರಿಸಿದರು.

ಸ್ಥಳೀಯಮುಖಂಡ ರಘುವೀರ ಗೌಡ ಮಾತನಾಡಿ,ರಾಮ್‌ರಾಜ್ಎಂದರೆ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು,ಭಾರತೀಯಸಂಸ್ಕೃತಿಯನ್ನು ಪ್ರಸಾರ ಮಾಡುವಲ್ಲಿಪ್ರಮುಖ ಪಾತ್ರ ವಹಿಸುತ್ತಿದೆ.ಬೆಂಗಳೂರಿನಎಲ್ಲ ಭಾಗಗಳಲ್ಲೂ ರಾಮ್‌ರಾಜ್ಶೋರೂಮ್‌ಗಳಿವೆ.ಇದೀಗ ಬಸವೇಶ್ವರನಗರದಲ್ಲಿರಾಮ್‌ರಾಜ್ ಮಳಿಗೆ ತೆರೆದಿರುವುದುಈ ಭಾಗದ ಜನರಿಗೆ ಅನುಕೂಲವಾಗಿದೆಎಂದರು. ಹಿರಿಯರಾದಪುಷ್ಪ ನಂದೀಶ್ ಮತ್ತಿತರರುಉಪಸ್ಥಿತರಿದ್ದರು.

ದಕ್ಷಿಣಭಾರತದ ಪ್ರಸಿದ್ಧ ರಾಮ್‌ರಾಜ್ ಮಳಿಗೆ ಇದೀಗ ಉತ್ತರ ಭಾರತದಲ್ಲೂ ತನ್ನ ಮಳಿಗೆಗಳನ್ನು ಆರಂಭಿಸಿದೆ. ದೇಶದಲ್ಲಿ ಒಟ್ಟು 387 ಮಳಿಗೆಗಳಿದ್ದು, ಬೆಂಗಳೂರಿನಲ್ಲಿ 87ನೇ ಮಳಿಗೆ ಕಾರ್ಯಾರಂಭ ಮಾಡಿದೆ. ಯುವಕರಿಂದ ಹಿರಿಯರವರೆಗೆ ಎಲ್ಲ ವಯೋಮಾನದವರಿಗೆ ಬೇಕಾದ ಹಬ್ಬ ಮತ್ತು ಮದುವೆ ಮತ್ತಿತರ ವಿಶೇಷ ದಿನಗಳಿಗೆ ಬೇಕಾದ ಪಾರಂಪರಿಕ ಬಟ್ಟೆಗಳು ರಾಮ್‌ರಾಜ್ ಮಳಿಗೆಯಲ್ಲಿ ದೊರೆಯುತ್ತವೆ.

— ಪ್ರಸನ್ನ, ವಲಯ ವ್ಯವಸ್ಥಾಪಕ