ನಾಗರತ್ನಾ 
ರಾಜ್ಯ

ವೈಜ್ಞಾನಿಕ, ಪರಿಷತ್​ಗೆ, ನಾಗರತ್ನಾ, ನೇಮಕ

ಬೈಲಹೊಂಗಲ: ನಗರದ ನಾಗರತ್ನಾ ಸಂಗಮೇಶ ಖನ್ನಿನಾಯ್ಕರ ಅವರನ್ನು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್​ನ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್​ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್​ ನಟರಾಜ ಆದೇಶ ಹೊರಡಿಸಿದ್ದಾರೆ.