ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಮೊಮೆಂಟಮ್-2026 ಕಾರ್ಯಕ್ರಮದಲ್ಲಿ ಕಿಯಾ ಕಂಪನಿಯ ಎಚ್‌ಆರ್ ಡಾ.ಸಿ.ಬಿ.ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.  
ರಾಜ್ಯ

ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೊಮೆಂಟಮ್-2026

ಪ್ರಮುಖ ಮುಖ್ಯಾಂಶಗಳು

  • ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೊಮೆಂಟಮ್-2026
  • ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳ ತಾಂತ್ರಿಕ ವಿಚಾರ ಸಂಕಿರಣ
  • ಕಿಯಾ ಇಂಡಿಯಾ ಪ್ರೈ. ಲಿ. ಕಂಪನಿಯ HR ವಿಭಾಗದ ಡಾ. ಸಿ.ಬಿ.ಪಾಟೀಲ್ ಭಾಗಿ

ಬೆಂಗಳೂರು:ತುಮಕೂರು ನಗರದಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿಯಾಂತ್ರಿಕ ವಿಭಾಗದ ವತಿಯಿಂದಮೊಮೆಂಟಮ್-2026(ರಾಷ್ಟ್ರೀಯಮಟ್ಟದ ವಿದ್ಯಾರ್ಥಿಗಳ ತಾಂತ್ರಿಕವಿಚಾರ ಸಂಕಿರಣ)ನಡೆಯಿತು.

ಆಂಧ್ರಪ್ರದೇಶದಪೆನುಕೊಂಡದ ಕಿಯಾ ಇಂಡಿಯಾ ಪ್ರೈ.ಲಿ.ಕಂಪನಿಯ ಮಾನವಸಂಪನ್ಮೂಲ ವಿಭಾಗದ ಮುಖ್ಯಸ್ಥರಾದಡಾ. ಸಿ.ಬಿ.ಪಾಟೀಲ್.ಮುಖ್ಯ ಅತಿಥಿಗಳಾಗಿಪಾಲ್ಗೊಂಡು,ಸಮಾರಂಭವನ್ನುಉದ್ಘಾಟಿಸಿದರು.

ನಂತರಮಾತನಾಡಿದ ಅವರು,ಮೆಕ್ಯಾನಿಕಲ್ಎಂಜಿನಿಯರಿಂಗ್ ವಿಭಾಗದ ಪ್ರಾಮುಖ್ಯತೆಮತ್ತು ಆಧುನಿಕತೆಯ ಬಳಕೆಯದೃಷ್ಟಿಯಲ್ಲಿ ವಿಭಾಗದ ಮಹತ್ವವನ್ನುವಿವರಿಸಿದರು.ವಿದ್ಯಾರ್ಥಿಗಳುತಮ್ಮ ವೃತ್ತಿಜೀವನದಲ್ಲಿಹುದ್ದೆಗಳಿಗಿಂತ ಕೌಶಲಗಳನ್ನುಅಭಿವೃದ್ಧಿಪಡಿಸುವುದಕ್ಕೆಹೆಚ್ಚಿನ ಪ್ರಾಮುಖ್ಯತೆ ನೀಡಬೇಕುಎಂದು ಒತ್ತಿಹೇಳಿದರು.ಅಲ್ಲದೆ,ಕಾಲಾನುಸಾರಅಗತ್ಯಗಳಿಗೆ ತಕ್ಕಂತೆ ಕಲಿಯಿರಿ,ಮರೆತುಬಿಡಿರಿಮತ್ತು ಮರುಕಲಿಯಿರಿ ಎಂಬ ಮನೋಭಾವವನ್ನುಬೆಳೆಸಿಕೊಳ್ಳಬೇಕು ಎಂದುವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಮಾರಂಭದಲ್ಲಿಎಸ್..ಟಿ.ಮುಖ್ಯಕಾರ್ಯನಿರ್ವಹಣಾಧಿಕಾರಿಡಾ.ಶಿವಕುಮಾರಯ್ಯ,ಎಸ್..ಟಿ.ಪ್ರಾಂಶುಪಾಲಡಾ.ದಿನೇಶ್,ಯಾಂತ್ರಿಕ ವಿಭಾಗದಮುಖ್ಯಸ್ಥ ಡಾ.ವಿರುಪಾಕ್ಷಿಔರಾದಿ, ಸಂಯೋಜಕಡಾ..ಜಿ.ಶಿವಸಿದ್ಧರಾಮಯ್ಯ,ಖಜಾಂಚಿ ಡಾ.ಟಿ.ವಿ.ವಿನೀತ್ ಕುಮಾರ್,ವಿದ್ಯಾರ್ಥಿಸಂಘದ ಅಧ್ಯಕ್ಷ ಅನಿಶ್,ಕಾರ್ಯದರ್ಶಿಹೆಚ್.ಬಿ.ಮಧು ಮತ್ತುಜೀವಿತ್ ಜೆ.ಎಸ್,ಹಾಗೂ ಉಪನ್ಯಾಸಕರು,ಸಿಬ್ಬಂದಿವರ್ಗದವರು,ವಿದ್ಯಾರ್ಥಿಗಳುಉಪಸ್ಥಿತರಿದ್ದರು.