ಅಕ್ರಮವಾಗಿ ಹಾಲಿನ ಪುಡಿ ಸಾಗಾಟ 
ರಾಜ್ಯ

ಅಕ್ರಮವಾಗಿ ಹಾಲಿನ ಪೌಡರ್ ಸಾಗಿಸುತ್ತಿದ್ದ ವಾಹನದ ಮೇಲೆ ಪೊಲೀಸರ ದಾಳಿ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಅಕ್ರಮವಾಗಿ ಹಾಲಿನ ಪೌಡರ್ ಸಾಗಾಟ
  • ಹಾಲಿನ ಪುಡಿ ವಶಕ್ಕೆ ಪಡೆದ ಪೊಲೀಸರು
  • ಚಿಕ್ಕೋಡಿ ಪೊಲೀಸರಿಂದ ವಾಹನದ ಮೇಲೆ ದಾಳಿ

ಅಕ್ರಮ ಹಾಲಿನ ಪುಡಿ ಸಾಗಾಟ
| ಚಿಕ್ಕೋಡಿ ಪೊಲೀಸ್ ದಾಳಿ | 2 ಟನ್ ಮಿಲ್ಕ್ ಪೌಡರ್ ವಶಕ್ಕೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ರಾಜ್ಯ ಸರ್ಕಾರದಿಂದ ಬಡ ಮಕ್ಕಳಿಗಾಗಿ ನೀಡುವ ಹಾಲಿನ ಪುಡಿಯನ್ನು ಅಕ್ರಮವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸುತ್ತಿದ್ದ ವಾಹನದ ಮೇಲೆ ಪೊಲೀಸರು ಪಟ್ಟಣದ ಹೊರವಲಯದ ಸಂಕೇಶ್ವರ ಕ್ರಾಸ್ ಬಳಿ ಭಾನುವಾರ ದಾಳಿ ನಡೆಸಿ, ವಾಹನದಲ್ಲಿದ್ದ 2 ಟನ್ ಹಾಲಿನ ಪುಡಿ ವಶಕ್ಕೆ ಪಡೆದಿದ್ದಾರೆ.


ತಾಲೂಕಿನ ಇಂಗಳಿ ಗ್ರಾಮದ ಅಣ್ಣಾಸಾಹೇಬ ಪವಾರ ಎಂಬುವವರಿಗೆ ಸೇರಿದ ವಾಹನದಲ್ಲಿ ಬೆಳಗಾವಿಯಿಂದ ಮಹಾರಾಷ್ಟ್ರದ ಇಂಚಲಕರಂಜಿಗೆ ಅಕ್ರಮವಾಗಿ ಅಂಗನವಾಡಿ ಮಕ್ಕಳಿಗೆ ವಿತರಿಸುವ ಹಾಲಿನ ಪುಡಿ ಸಾಗಾಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ಪೊಲೀಸರಿಗೆ ದಾಳಿ
ಸುಮಾರು 6.5ಲಕ್ಷ ರೂ.ಮೌಲ್ಯದ ಹಾಲಿನ ಪುಡಿ,ಹಾ ವಾಹನ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡ ವೇಳೆ ಸುಮಾರು 6.5ಲಕ್ಷ ರೂ. ಪೊಲೀಸ್ ರು.
ಚಿಕ್ಕೋಡಿ ಪೊಲೀಸ್ ಠಾಣಾ ಘಟನೆ ನಡೆದಿದೆ.