ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ದೇಶದ ಕಿರುಬಂಡವಾಳ ಕ್ಷೇತ್ರದಲ್ಲಿ ಮೊದಲಸಾಲಿನಲ್ಲಿರುವ ಕರ್ನಾಟಕದಮೈಕ್ರೋಫೈನಾನ್ಸ್-2026ರಸಮ್ಮೇಳನವು ಬುಧವಾರ ಖಾಸಗಿಹೋಟೆಲ್‌ನಲ್ಲಿ ನಡೆಯಿತು.
ಕಿರುಬಂಡವಾಳದ ಮೂಲಕ ಸಣ್ಣ ಉದ್ದಿಮೆದಾರರುಹಾಗೂ ಸ್ವಯಂ ಉದ್ಯೋಗಿಗಳಲ್ಲಿಆರ್ಥಿಕ ಸುಸ್ಥಿರತೆ ತರುತ್ತಿರುವಅಸೋಸಿಯೇಷನ್ ಆಫ್ ಕರ್ನಾಟಕಮೈಕ್ರೋಫೈನಾನ್ಸ್ ಇನ್‌ಸ್ಟಿಟ್ಯೂಟ್(ಆಕ್ಮಿ)ಪ್ರಮುಖ ಪಾತ್ರನಿರ್ವಹಿಸುತ್ತಿದ್ದು,ಸಮ್ಮೇಳನದಲ್ಲಿಈ ಕುರಿತು ನುರಿತ ತಜ್ಞರುಉಪನ್ಯಾಸಗಳನ್ನು ನೀಡಿದರು.
ಸಮ್ಮೇಳನದಲ್ಲಿಮಾತನಾಡಿದ ಆಕ್ಮಿ ಅಧ್ಯಕ್ಷಎನ್.ವೆಂಕಟೇಶ್,ಆರ್ಥಿಕ ಕ್ಷೇತ್ರದಲ್ಲಿನಿರೀಕ್ಷಿಸಿದಂತೆಯೇ ಎಲ್ಲವೂನಡೆಯವುದಿಲ್ಲ.ಏರು-ಪೇರುಗಳುಸಾಮಾನ್ಯ. ಅಂತೆಯೇ2025ನೇಆರ್ಥಿಕ ವರ್ಷದಲ್ಲಿ ನಿಯಮ ಮತ್ತುಉದ್ದೇಶಗಳಲ್ಲಿ ಸ್ಪಷ್ಟತೆ ಇದ್ದರೂಅನುಷ್ಠಾನ ಮತ್ತು ಪರಿಣಾಮದಲ್ಲಿವ್ಯತ್ಯಾಸಗಳುಂಟಾದ ಪರಿಣಾಮ ಹಲವುಮೈಕ್ರೋಫೈನಾನ್ಸ್ ಕಂಪನಿಗಳುಸಮಸ್ಯೆಗಳನ್ನು ಎದುರಿಸುವಂತಾಯಿತು.ಆದರೆ ಆಕ್ಮಿಸದಸ್ಯ ಸಂಸ್ಥೆಗಳು ಅಳವಡಿಸಿಕೊಂಡಿರುವಹಣಕಾಸು ವಹಿವಾಟಿನ ಶಿಸ್ತು ಮತ್ತುಬದ್ಧತೆಯಿಂದಾಗಿ ಅಷ್ಟೇ ಬೇಗಪರಿಸ್ಥಿತಿಯನ್ನು ಸುಧಾರಿಸಿಕೊಂಡುಮುನ್ನಡೆಯಲು ಸಾಧ್ಯವಾಯಿತು.ಸಾಲ ವಿತರಣೆ,ಮರುಪಾವತಿವಿಷಯದಲ್ಲಿ ವಿವೇಚನಾಪೂರ್ವಕನೀತಿ-ನಿಯಮಗಳನ್ನುಅನುಸರಿಸಿದ್ದರಿಂದ ಪ್ರತಿಹಂತದಲ್ಲೂ ಆರ್ಥಿಕ ಸಬಲೀಕರಣವನ್ನುಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ.ಕಿರು ಬಂಡವಾಳವಲಯದಲ್ಲಿ ಬಲವಾದ ಅಡಿಯಪಾಯದೊಂದಿಗೆಮುಂದಿನ 2026ರಆರ್ಥಿಕ ವರ್ಷದ ಸಾಧನೆಯನ್ನುಎದುರ ನೋಡುತ್ತಾ ಮೈಕ್ರೋಫೈನಾನ್ಸ್ಸಂಸ್ಥೆಗಳನ್ನು ಅವಲಂಬಿಸಿರುವಲಕ್ಷಾಂತರ ಗ್ರಾಹಕರ ಹಿತ ಮತ್ತುಸ್ವಾವಲಂಬನೆಗೆ ಮುಂದಡಿ ಇಡಬೇಕಿದೆಎಂದು ವೆಂಕಟೇಶ್ ವಿವರಿಸಿದರು.
ಸಮ್ಮೇಳನದಲ್ಲಿಆರ್‌ಬಿಐ ಮುಂಬೈ ವಿಭಾಗದ ಡಿಜಿಎಂಧರ್ಮೇಂದ್ರ ರಾಮ್‌ಜಿಬಾಯ್ ಬಗಾಡಸಣ್ಣ ಉದ್ದಿಮೆಗಳ ಪ್ರಗತಿಗೆಕಿರು ಬಂಡಾವಳದ ಪಾತ್ರ ಕುರಿತುಉಪನ್ಯಾಸ ನೀಡಿದರು.ಉಜ್ಜೀವನ್ಬ್ಯಾಂಕ್‌ನ ಪ್ರದೀಪ್, ಎಸ್.ಕೆ.ಡಿ.ಆರ್.ಡಿ.ಪಿಯ ಅನಿಲ್ ರಾವ್, ಎಲ್ ಆ್ಯಂಡ್ ಟಿಫೈನಾನ್ಸ್ನ ಶಾಂತಕುಮಾರ್,ಮೈಕ್ರೋಫೈನಾನ್ಸ್ಸಂಸ್ಥೆಗಳ ಮುಖ್ಯಸ್ಥರಾದ ವಿವೇಕಾನಂದಸಾಲಿಮಠ್, ಗಣೇಶ್,ಆನಂದ್,ರಾಜ್ಯದವಿವಿಧೆಡೆಗಳಿಂದ ಆಗಮಿಸಿದ್ದ500ಕ್ಕೂಹೆಚ್ಚು ಮೈಕ್ರೋಫೈನಾನ್ಸರ್ಸ್‌ಗಳುಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.