ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ಭಾನುವಾರ ಆರ್ಯ ವೈಶ್ಯ ಮಹಿಳೆಯರ ಬಳಗದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಶ್ವೇತಾ ರಾವೇಂದ್ರ ಪೂರಿ, ಗೀತಾ, ರಾಧಾ, ಸವಿತಾ, ಸುನಿತಾ, ವಾಣಿ, ಸುಧಾ, ಲ್ಮ ವಾಸವಿ, ಪಲ್ಲವಿ, ಕವಿತಾ ಇತರರಿದ್ದರು. 
ರಾಜ್ಯ

ಸಕಾರಾತ್ಮಕ ಚಿಂತನೆ ನಮ್ಮದಾಗಲಿ

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕಿ ಶ್ವೇತಾ ರಾವೇಂದ್ರ ಪೂರಿ ಹೇಳಿಕೆ
  • ಯಾದಗಿರಿಯಲ್ಲಿ ಮಹಿಳಾ ದಿನಾಚರಣೆ
ಸೈದಾಪುರ: ಮಹಿಳೆಯರು ಸಮಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಕಾರಾತ್ಮಕ ಚಿಂತನೆಯೊಂದಿಗೆ ಪ್ರಯತ್ನಿಸಿದಾಗ ಮಾತ್ರ ಉತ್ತಮ ಸಾಧನೆ ನಮ್ಮದಾಗುತ್ತದೆ ಎಂದು ವಿದ್ಯಾ ವರ್ಧಕ ಡಿಎಲ್​ಇಡಿ ಕಾಲೇಜಿನ ಉಪನ್ಯಾಸಕಿ ಶ್ವೇತಾ ರಾವೇಂದ್ರ ಪೂರಿ ಹೇಳಿದರು.
ಪಟ್ಟಣದ ಆರ್ಯ ವೈಶ್ಯ ಮಹಿಳಾ ಬಳಗದಿಂದ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಯರಿಂದ ಸಾಂಸತಿಯ ರಣೆ ಆಗುತ್ತಿದೆ. ಅವರಲ್ಲಿ ತಾಳ್ಮೆ, ಸಹನೆ, ಲಾಲನೆ ಪಾಲನೆಯಂತಹ ಸ್ವಾಭಾವಿಕ ಗುಣಗಳು ಹೊಂದಿದ್ದು, ಅವರು ಶಿಣವಂತರಾದಾಗ ಮಾತ್ರ ಗಟ್ಟಿ ನಿರ್ಧಾರದೊಂದಿಗೆ ಸವಾಲು ಎದರಿಸಲು ಸಾಧ್ಯ ಎಂದರು. ಈ ವೇಳೆ ಗೀತಾ, ರಾಧಾ, ಸವಿತಾ, ಸುನಿತಾ, ವಾಣಿ, ಸುಧಾ, ಲ್ಮ ವಾಸವಿ, ಪಲ್ಲವಿ, ಕವಿತಾ, ಸಂಯುಕ್ತ, ಶ್ವೇತಾ ಬಾದಮಿ, ಪ್ರೀಯ ಇತರರಿದ್ದರು.