ಚಿತ್ತಾಪುರದ ಕಡಬೂರ ಬಡಾವಣೆ ಸಿದ್ದೇಶ್ವರ ಪೆದ್ದು ಮಠದಲ್ಲಿ ಬುಧವಾರ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ದಿಗ್ಗಾಂವ ಶ್ರೀ ಸಿದ್ದವಿರ ಶಿವಾಚಾರ್ಯರ ಪಾದಪೂಜೆ ಮಾಡಲಾಯಿತು. ಜಗದೀಶ ಶಾಸ್ತ್ರಿ ಹಿರೇಮಠ, ವಿಶ್ವರಾಜ ಜಗನ್ನಾಥ, ಶಿವನಾಗಪ್ಪ ಮುತ್ತಲಗಡ್ಡಿ, ಚಂದ್ರಕಾಂತ ದೊಡ್ಮನಿ, ಸಿದ್ರಾಮಪ್ಪ ಪಾಲಪ್​, ಶಾಂತಕುಮಾರ ಹತ್ತಿ ಇತರರಿದ್ದರು. 
ರಾಜ್ಯ

ಭಕ್ತರಿಗೆ ಸುಂದರ ಬದುಕು ಲಭಿಸಲಿ

ಬಾಬುರಾವ ಯಡ್ರಾಮಿ
ಚಿತ್ತಾಪುರ: