ವಾಣಿಜ್ಯ ಮಳಿಗೆ, ಅಂಗಡಿಗಳ ಮೇಲೆ ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಹಾಬಾದ್ನಲ್ಲಿ ಕರವೇ(ಶೆಟ್ಟಿ) ಕಾರ್ಯಕರ್ತರು ಪೌರಾಯುಕ್ತ ಫಕ್ರೋದ್ದಿನ್ ಅವರಿಗೆ ಮನವಿಪತ್ರ ಸಲ್ಲಿಸಿದರು. ವಿಶ್ವರಾಜ ಫಿರೋಜಾಬಾದ್, ಲಿಂಗರಾಜ ಕಮರಡಗಿ, ಶರಣು ತಳವಾತ ಇತರರಿದ್ದರು.
ಶಹಾಬಾದ್: