ಮನೆಯಲ್ಲಿ ಗೃಹಿಣಿಯೇ ಮಹಾಲಕ್ಷ್ಮೀ housewife 
ರಾಜ್ಯ

ಮನೆಯಲ್ಲಿ ಗೃಹಿಣಿಯೇ ಮಹಾಲಕ್ಷ್ಮೀ housewife

ಪ್ರಮುಖ ಮುಖ್ಯಾಂಶಗಳು

  • ಧಾರ್ಮಿಕ ಚಿಂತಕ ವೆಲ್ಲಾಲ ಸತ್ಯನಾರಾಯಣಶಾಸಿ ಅಭಿಮತ
ರಾಯಲ್ಪಾಡು: ನಮ್ಮ ಧಾರ್ಮಿಕ ಆಚರಣೆಗಳ ಹಿಂದೆ ವೈಜ್ಞಾನಿಕ ಮಹತ್ವವಿದ್ದು, ಅವುಗಳನ್ನು ತಿಳಿದು ಆಚರಿಸಿದರೆ ಆಚರಣೆಗೂ ಅರ್ಥ ಬರುತ್ತದೆ ಎಂದು ಧಾರ್ಮಿಕ ಚಿಂತಕ ವೆಲ್ಲಾಲ ಸತ್ಯನಾರಾಯಣಶಾಸಿ ಹೇಳಿದರು. housewife
ಗ್ರಾಮದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾವಾಭಿವೃದ್ಧಿ ಸಂದಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಲಕ್ಷ್ಮೀ ಪೂಜೆಯಲ್ಲಿ ವಾತನಾಡಿದ ಅವರು, ಒಂದು ಕುಟುಂಬಕ್ಕೆ ಗೃಹಿಣಿಯೇ ಮಹಾಲಕ್ಷ್ಮೀ. ಮನೆಯಲ್ಲಿ ಗೃಹಣಿಯು ಕುಟುಂಬವನ್ನು ಯಾವ ರೀತಿ ನಿರ್ವಹಿಸಿತ್ತಾಳೋ, ಆದೇ ರೀತಿಯಲ್ಲಿ ಲಕ್ಷ್ಮೀಯು ಮನೆಯಲ್ಲಿ ಸಾನ್ನಿಧ್ಯವಾಗುತ್ತಾಳೆ ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿ ವಿಶಿಷ್ಟವಾಗಿದ್ದು, ಪಾಶ್ಚಿವಾತ್ಯ ಸಂಸ್ಕೃತಿಯ ಅನುಕರಣೆ ವಾಡದೆ ಭಾರತೀಯ ಚಿಂತನೆ ಜಗತ್ತಿಗೆ ಸಾರಬೇಕಿದೆ. ವೇದ ಉಪನಿಷತ್ತುಗಳಲ್ಲಿ ಅದ್ಬುತ ವಿಜ್ಞಾನವಿದೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾವಾಭಿವೃದ್ಧಿ ಸಂವು ಗ್ರಾಮೀಣ ಭಾಗದ ಬಡಕುಟುಂಬಗಳಿಗೆ ವರವನ್ನು ಕೊಡುವಂತಹ ಕಾಮಧೇನುವಾಗಿ ಕೆಲಸ ಕಾರ್ಯಗಳನ್ನು ವಾಡುವುದರ ಮೂಲಕ ಬಡಕುಟುಂಬಗಳ ಬೆನ್ನುಲುಬಾಗಿ ನಿಂತಿದೆ ಎಂದು ಬಣ್ಣಿಸಿದರು.
ಧರ್ಮಸ್ಥಳ ಗ್ರಾವಾಭಿವೃದ್ಧಿ ಸಂದ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ ವಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂವು ಸವಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ಸಲ್ಲಿಸುವ ಕಾಯಕ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾವಾಭಿವೃದ್ಧಿ ಸಂದಿಂದ 88 ಕೆರೆಗಳನ್ನು ಪುನಶ್ಚೇತನ, ಹಾಲು ಉತ್ಪಾದಕರ ಕಟ್ಟಡ ನಿರ್ಮಾಣಕ್ಕೆ ಅನುದಾನ, ವಾಸಾಶನ, ರುದ್ರಭೂಮಿಗೆ ಅನುದಾನ ಹೀಗೆ ಹಲವಾರು ಸಾವಾಜಿಕ ಕಾರ್ಯ ನಡೆಸಿಕೊಳ್ಳತ್ತಾ ಬರುತ್ತಿದೆ ಎಂದು ವಾಹಿತಿ ನೀಡಿದರು.
ಸವಾಜಸೇವಕ ಭೀಮಗುಂಟಪಲ್ಲಿ ಬಿ.ವಿ.ಶಿವಾರೆಡ್ಡಿ ವಾತನಾಡಿ, ಹಿಂದು ಧರ್ಮವು ಪ್ರಾಚೀನವಾದ ಧರ್ಮ. ಈ ಧರ್ಮಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ ಎಂದರು.
ಪೂಜಾ ಕಾರ್ಯಕ್ರಮಗಳನ್ನು ಗುಡಿಪಲ್ಲಿ ಕಿರಣ್, ನಂಗಲಿ ಅರುಣ್‌ಕುವಾರ್ ನೆರವೇರಿಸಿದರು. ಸಾಮೂಹಿಕ ಲಕ್ಷ್ಮೀ ಪೂಜೆ ಸಮಿತಿ ಅಧ್ಯಕ್ಷ ಸಿಮೆಂಟ್‌ನಾರಾಯಣಸ್ವಾಮಿ, ವಲಯ ಮೇಲ್ವಿಚಾರಕ ಉಮೇಶ್ ಇದ್ದರು.