ಲಯನ್ಸ್ ಅಂತರಾಷ್ಟ್ರೀಯ ಜಿಲ್ಲೆ 317-ಎಫ್ ವತಿಯಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಲಯನ್ಸ್ ಜಿಲ್ಲಾ ಗವರ್ನರ್ ರಾಜು ಚಂದ್ರಶೇಖರ್ ರೂ 1.72 ಕೋಟಿ ಚೆಕ್ ಹಸ್ತಾಂತರಿಸಿದರು.  
ರಾಜ್ಯ

ಲಯನ್ಸ್ ಕ್ಲಬ್‌ನಿಂದ ವಿವಿಧ ಸೇವಾ ಕಾರ್ಯಕ್ಕೆ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಲಯನ್ಸ್ ಕ್ಲಬ್‌ನಿಂದ ವಿವಿಧ ಸೇವಾ ಕಾರ್ಯಕ್ಕೆ ಚಾಲನೆ
  • ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ರೂ 1.72 ಕೋಟಿ ದೇಣಿಗೆ
  • ಚೆಕ್ ಹಸ್ತಾಂತರಿಸಿದ ಲಯನ್ಸ್ ಜಿಲ್ಲಾ ಗವರ್ನರ್ ರಾಜು ಚಂದ್ರಶೇಖರ್

ಬೆಂಗಳೂರು :ಲಯನ್ಸ್ ಅಂತರಾಷ್ಟ್ರೀಯಜಿಲ್ಲೆ 317-ಎಫ್ವತಿಯಿಂದ 2026-27ನೇ ಸಾಲಿನ ಜಿಲ್ಲಾನಾಯಕತ್ವ ಪದಗ್ರಹಣ ಸಮಾರಂಭವುಇತ್ತೀಚೆಗೆ ನಿಮಾನ್ಸ್ ಕನ್ವೆನ್ಷನ್ಸೆಂಟರ್‌ನಲ್ಲಿ ನಡೆಯಿತು.ಈ ವೇಳೆ ಮಾತನಾಡಿದಜಿಲ್ಲಾ ಗವರ್ನರ್ ರಾಜು ಚಂದ್ರಶೇಖರ್,ನಮ್ಮ ಫೌಂಡೇಶನ್ವತಿಯಿಂದ ಸುಮಾರು 2ಕೋಟಿ ರೂ.ಗಳವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನುಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಶ್ರೀ ಶಂಕರ ಕ್ಯಾನ್ಸರ್ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರಕ್ಕೆ ರೂ 1.72ಕೋಟಿ ಅನುದಾನವನ್ನುಇದೇ ದಿನ ನೀಡಲಾಯಿತು.ಈ ಮಹತ್ವದ ಅನುದಾನವುಕ್ಯಾನ್ಸರ್ ಚಿಕಿತ್ಸೆಯನ್ನುಬಲಪಡಿಸುವ ಹಾಗೂ ಅಗತ್ಯವಿರುವರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಮತ್ತು ನೆರವು ಒದಗಿಸುವ ಪ್ರಯತ್ನಗಳಿಗೆಬೆಂಬಲವಾಗಲಿದೆ ಎಂದು ಅವರುವಿವರಿಸಿದರು.ಜೊತೆಗೆ ಬಡವಿದ್ಯಾರ್ಥಿಗಳು,ರೋಗಿಗಳು ಮತ್ತಿತರಅಶಕ್ತರಿಗೆ ಶಕ್ತಿ ತುಂಬವ 20ಲಕ್ಷ ರೂ.ಸೇವಾ ಚಟುವಟಿಕೆಗಳಿಗೆಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿಲಯನ್ಸ್ ಅಂತರಾಷ್ಟ್ರೀಯ ನಿರ್ದೇಶಕಶ್ರೀನಿವಾಸ,ಲಯನ್ ಎ.ವಿಜಯಕುಮಾರ್,ಲಯನ್ ಅಜಿತ್ಬಾಬು, ವಂಶಿದರ್ಬಾಬು, ವಿ.ವಿ.ಕೃಷ್ಣಾರೆಡ್ಡಿಮತ್ತಿತರರು ಪಾಲ್ಗೊಂಡಿದ್ದರು.