ಎಸ್​ಎಸ್​ಎಲ್​ಸಿ ಉರ್ದು ವಿಷಯದಲ್ಲಿ ಗರಿಷ್ಠ ಅಂಕ ಪಡೆದ ಭಾತಂಬ್ರಾದ ಉರ್ದು ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಲಾವಣ್ಯ ಗುಂಡಪ್ಪ ಅವರನ್ನು ಉರ್ದು ಅಕಾಡೆಮಿ ಸದಸ್ಯ ಮೊಹಮ್ಮದ್​ ಅಮೀನ್​ ನವಾಜ್​ ಬೀದರ್​ನಲ್ಲಿ ಸನ್ಮಾನಿಸಿದರು. ಮಹ್ಮದ್​ ಖಲೀಲ್​ ಇದ್ದರು. 
ರಾಜ್ಯ

ಉರ್ದುವಿನಲ್ಲಿ ಲಾವಣ್ಯಗೆ ಗರಿಷ್ಠ ಅಂಕ

ಬಾಬುರಾವ ಯಡ್ರಾಮಿ
ಬೀದರ್​