ಸಶಸ ಪಡೆಗಳ ಧ್ವಜ ದಿನಾಚರಣೆಯಲ್ಲಿ ಹೆಚ್ಚು ನಿಧಿ ಸಂಗ್ರಹಣೆ ಮಾಡಿದ್ದಕ್ಕಾಗಿ ಗೃಹ ಸಚಿವ ಜಿ.ಪರಮೇಶ್ವರ ಕೆಎಸ್‌ಆರ್‌ಟಿಸಿ ನಿರ್ದೇಶಕಿ ಡಾ.ಕೆ.ನಂದಿನಿದೇವಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಶರತಚಂದ್ರ ಉಪಸ್ಥಿತರಿದ್ದರು.  
ರಾಜ್ಯ

ಧ್ವಜ ದಿನಾಚರಣೆ ನಿಧಿ ಸಂಗ್ರಹಕ್ಕಾಗಿಕೆಎಸ್‌ಆರ್‌ಟಿಸಿಗೆ ಸತತ 11 ನೇ ಬಾರಿ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • ಸತತ 11ನೇ ಬಾರಿ ಕೆಎಸ್‌ಆರ್‌ಟಿಸಿಗೆ ಪ್ರಶಸ್ತಿ ಲಭ್ಯ
  • ಧ್ವಜ ದಿನಾಚರಣೆಯ ಹೆಚ್ಚು ನಿಧಿ ಸಂಗ್ರಹಿಸಿದ್ದಕ್ಕೆಗೌರವ
  • ಗೃಹ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದ ಕೆಎಸ್​ಆರ್​ಟಿಸಿ ನಿರ್ದೇಶಕಿ

ಬೆಂಗಳೂರು:ಸಶಸ್ತ್ರ ಪಡೆಗಳಧ್ವಜ ದಿನಾಚರಣೆಯ ಅಂಗವಾಗಿ ನಿಧಿಸಂಗ್ರಹಿಸುವ ಕಾರ್ಯದಲ್ಲಿ ಹೆಚ್ಚುನಿಧಿ ಸಂಗ್ರಹಿಸಿದ್ದಕ್ಕಾಗಿಸತತ 11ನೇಬಾರಿ ಕೆಎಸ್‌ಆರ್‌ಟಿಸಿಗೆಪ್ರಶಸ್ತಿ ಲಭಿಸಿದೆ.

ರಾಜಭವನದಲ್ಲಿನಡೆದ ಸಮಾರಂಭದಲ್ಲಿ ಗೃಹ ಸಚಿವಡಾ. ಜಿ.ಪರಮೇಶ್ವರಕೆಎಸ್‌ಆರ್‌ಟಿಸಿ ಸಿಬ್ಬಂದಿಮತ್ತು ಜಾಗೃತ ವಿಭಾಗದ ನಿರ್ದೇಶಕಿಡಾ. ಕೆ.ನಂದಿನಿದೇವಿಯವರಿಗೆಗೆ ಪ್ರಶಸ್ತಿ ಪ್ರದಾನಮಾಡಿದರು.

ರಾಜ್ಯದಸರ್ಕಾರಿ ಸಂಸ್ಥೆಗಳ ಪೈಕಿ ಹೆಚ್ಚುಸಶಸ್ತ್ರ ಪಡೆಗಳ ಧ್ವಜ ನಿಧಿಸಂಗ್ರಹಣಾ ಮಾಡುವಲ್ಲಿ ಕೆಎಸ್‌ಆರ್‌ಟಿಸಿಮುಂಚೂಣಿಯಲ್ಲಿರುವುದನ್ನುಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ಕಾರ್ಯಕ್ರಮದಲ್ಲಿಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಕೆ.ವಿ.ಶರತಚಂದ್ರ,ಸೈನಿಕ ಕಲ್ಯಾಣಮತ್ತು ಪುನರ್ವಸತಿ ಇಲಾಖೆಯ ಫ್ಲೈಟ್ಲೆಫ್ಟಿನೆಂಟ್ ಎಂ.ಎಸ್.ಲೋಲಾಕ್ಷಉಪಸ್ಥಿತರಿದ್ದರು.