ಕೆಎಸ್‌ಆರ್‌ಟಿಸಿ ಸಾರಿಗೆ ಮಿತ್ರ ಮೊಬೈಲ್ ಆ್ಯಪ್‌ನ 2ನೇ ಆವೃತ್ತಿಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಗುರುವಾರ ಬಿಡುಗಡೆ ಮಾಡಿದರು. ಎಂಡಿ ಅಕ್ರಂಪಾಷ ಉಪಸ್ಥಿತರಿದ್ದರು.  
ರಾಜ್ಯ

KSRTC ಸಾರಿಗೆ ಮಿತ್ರ ಎಚ್‌ಆರ್‌ಎಂಎಸ್ 2ನೇ ಆವೃತ್ತಿ ಮೊಬೈಲ್ ಆ್ಯಪ್ ಬಿಡುಗಡೆ

ಪ್ರಮುಖ ಮುಖ್ಯಾಂಶಗಳು

  • ಸಾರಿಗೆ ಮಿತ್ರ 2ನೇ ಆವೃತ್ತಿ ಮೊಬೈಲ್ ಆ್ಯಪ್ ಬಿಡುಗಡೆ
  • KSRTC ಎಚ್‌ಆರ್‌ಎಂಎಸ್ ಅಪ್​ಡೇಟೆಡ್ ಆ್ಯಪ್​
  • ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಡುಗಡೆ

ಬೆಂಗಳೂರು:ಡಿಜಿಟಲ್ಪರಿವರ್ತನೆ,ಪಾರದರ್ಶಕತೆ,ಕಾರ್ಯಕ್ಷಮತೆವೃದ್ಧಿ ಮತ್ತು ನೌಕರರ ಕಲ್ಯಾಣದಗಮನದಲ್ಲಿರಿಸಿಕೊಂಡು ಕೆಎಸ್‌ಆರ್‌ಟಿಸಿಸಾರಿಗೆ ಮಿತ್ರ ಮೊಬೈಲ್ ಆ್ಯಪ್‌ನ2ನೇಆವೃತ್ತಿಯನ್ನು ಸಾರಿಗೆ ಮತ್ತುಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಗುರುವಾರ ಬಿಡುಗಡೆ ಮಾಡಿದರು.

ಎಚ್‌ಆರ್‌ಎಂಎಸ್ಮೊಬೈಲ್ ಆ್ಯಪ್ ನೌಕರರಿಗೆ ತ್ವರಿತಸಮಯದಲ್ಲಿ ಮಾನವ ಸಂಪನ್ಮೂಲಸೇವೆಗಳನ್ನು ಸ್ಮಾರ್ಟ್ ಫೋನ್ಮೂಲಕ ಒದಗಿಸಲಿದ್ದು,ಬೆರಳಂಚಿನಲ್ಲಿನೌಕರರಿಗೆ ಸಮಗ್ರ ಮಾಹಿತಿಲಭ್ಯವಾಗಲಿದೆ. ಈಸಂದರ್ಭದಲ್ಲಿ ನಿಗಮದ ಎಂಡಿಅಕ್ರಂಪಾಷ,ನಿರ್ದೇಶಕಿ ಡಾ.ನಂದಿನಿದೇವಿ ಹಾಗೂ ಹಿರಿಯ ಅಧಿಕಾರಿಗಳುಉಪಸ್ಥಿತರಿದ್ದರು.

ನೂತನಆ್ಯಪ್‌ನ ವಿಶೇಷತೆಗಳು

*ಜಿಯೋಫೆನ್ಸಿಂಗ್ಆಧಾರಿತ ಹಾಜರಾತಿ ವ್ಯವಸ್ಥೆ

*ಮಾಸಿಕಹಾಜರಾತಿ ವೀಕ್ಷಣೆ.

*ವೈಯಕ್ತಿಕವಿವರಗಳು,ಸೇವಾದಾಖಲಾತಿ ವಿವರಗಳು,ಕುಟುಂಬಸದಸ್ಯರ ಮಾಹಿತಿ ಹಾಗೂ ನಾಮನಿರ್ದೇಶಿತವಿವರಗಳ ವೀಕ್ಷಣೆ

*ಮಾಸಿಕವೇತನ ಪಟ್ಟಿಯನ್ನು ಒಂದೇ ಕ್ಲಿಕ್‌ನಲ್ಲಿಡೌನ್ಲೋಡ್ ಮಾಡಿಕೊಳ್ಳಬಹುದು.

*ರಜೆನಿರ್ವಹಣಾ ವ್ಯವಸ್ಥೆ ಮೂಲಕಖಾತೆಯಲ್ಲಿರುವ ರಜೆ ವಿವರಗಳ ಪರಿಶೀಲನೆ

*ಆಂತರಿಕಸಂವಹನ ವ್ಯವಸ್ಥೆಯನ್ನು ಮತ್ತಷ್ಟುಬಲಪಡಿಸಿ,ನಿಗಮದವಿವಿಧ ವಿಭಾಗಗಳಿಂದ ಹೊರಡಿಸಲಾಗುವಸುತ್ತೋಲೆ ವಿವರಗಳ ಲಭ್ಯತೆ.