ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:2025ರ ಡಿಸೆಂಬರ್ತಿಂಗಳಿನಲ್ಲಿ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮವು ತನ್ನತನಿಖಾ ತಂಡಗಳಿಂದ ತಪಾಸಣಾಕಾರ್ಯವನ್ನು ಚುರುಕುಗೊಳಿಸಿನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ43553 ವಾಹನಗಳನ್ನುತನಿಖೆಗೊಳಪಡಿಸಿ 4207ಪ್ರಕರಣಗಳನ್ನುಪತ್ತೆಹಚ್ಚಿ,4353 ಟಿಕೆಟ್ ರಹಿತಪ್ರಯಾಣಿಕರಿಂದ 8,08,704ರೂಪಾಯಿ ದಂಡದರೂಪದಲ್ಲಿ ವಸೂಲಿ ಮಾಡಿದೆ.
ಇದೇವೇಳೆ ನಿಗಮದ ಆದಾಯದಲ್ಲಿ ಸೋರಿಕೆಆಗುತ್ತಿದ್ದ 1,14,500ರೂ.ಗಳನ್ನುತನಿಖಾಧಿಕಾರಿಗಳು ಪತ್ತೆಹಚ್ಚಿದ್ದು,ತಪ್ಪಿತಸ್ಥರವಿರುದ್ದ ಇಲಾಖಾ ರೀತ್ಯಾ ಸೂಕ್ತಶಿಸ್ತಿನ ಕ್ರಮವನ್ನು ಜರುಗಿಸಲಾಗಿದೆ.
ಸಾರ್ವಜನಿಕಪ್ರಯಾಣಿಕರು,ಬಸ್ಸಿನಲ್ಲಿಪ್ರಯಾಣಿಸುವಾಗ ಸರಿಯಾದ ಟಿಕೆಟ್ಅಥವಾ ಪಾಸ್‌ಗಳನ್ನು ಖರೀದಿಸಿಪ್ರಯಾಣ ಮಾಡುವಂತೆ ನಿಗಮವುಪ್ರಯಾಣಿಕರಲ್ಲಿ ಕೋರಿದೆ.