ಏ.22ಕ್ಕೆ ಕೇದಾರನಾಥ ಬಾಗಿಲು ಓಪನ್; ರಾವಲ್ ಭೀಮಾಶಂಕರಲಿಂಗ ಭಗವತ್ಪಾದರಿಂದ ಪೂಜೆ 
ರಾಜ್ಯ

ಏ.22ಕ್ಕೆ ಕೇದಾರನಾಥ ಬಾಗಿಲು ಓಪನ್; ರಾವಲ್ ಭೀಮಾಶಂಕರಲಿಂಗ ಭಗವತ್ಪಾದರಿಂದ ಪೂಜೆ

ಪ್ರಮುಖ ಮುಖ್ಯಾಂಶಗಳು

  • ಏ.22ಕ್ಕೆ ಕೇದಾರನಾಥ ಬಾಗಿಲು ಓಪನ್
  • ರಾವಲ್ ಭೀಮಾಶಂಕರಲಿಂಗ ಭಗವತ್ಪಾದರಿಂದ ಪೂಜೆ
  • ಪಂಚಮುಖಿ ಪರಮೇಶ್ವರನ ಉತ್ಸವ ಮೂರ್ತಿಯ ಡೋಲಿ ಯಾತ್ರೆ

ಊಖಿಮಠ: ದೇವಭೂಮಿಉತ್ತರಾಖಂಡ್‌ದ ಹಿಮಾಲಯ ಪರ್ವತದಲ್ಲಿರುವದ್ವಾದಶ ಜ್ಯೋತಿರ್ಲಿಂಗಗಳಲ್ಲಿಒಂದಾದ ಕೇದಾರನಾಥ ಮಂದಿರದ ಬಾಗಿಲುವೈಶಾಖ ಮಾಸದ ಷಷ್ಠಿಯಂದು (.22)ಬೆಳಗ್ಗೆ 8ಗಂಟೆಗೆ ತೆರೆಯಲಿದ್ದು,ಕೇದಾರ ಪೀಠದಜಗದ್ಗುರು ರಾವಲ್ ಭೀಮಾಶಂಕರಲಿಂಗಶಿವಾಚಾರ್ಯ ಭಗವತ್ಪಾದರು ಬಾಗಿಲುತೆರೆದು ಧಾರ್ಮಿಕ ವಿಧಿ-ವಿಧಾನಗಳಂತೆಪೂಜೆ ಸಲ್ಲಿಸಲಿದ್ದಾರೆ.

ದೀಪಾವಳಿಪಾಡ್ಯದಿಂದ ಆರುತಿಂಗಳ ಕಾಲಮುಚ್ಚಲ್ಪಟ್ಟಿದ್ದ ಕೇದಾರನಾಥನಉತ್ಸವ ಮೂರ್ತಿಯು ಪರಂಪರೆಯಂತೆಸನಾತನ ಪಂಚಪೀಠಗಳಲ್ಲಿ ಒಂದಾದಊಖಿಮಠದಲ್ಲಿ ಪೂಜೆಗೊಳ್ಳುತ್ತಿತ್ತು.ಕೇದಾರನಾಥನಬಾಗಿಲು ತೆರೆಯುವ ಪ್ರಕ್ರಿಯೆಯಮೊದಲ ಭಾಗವಾಗಿ ಶನಿವಾರ (.18)ಸಂಜೆ ಗೋಧೂಳಿಮುಹೂರ್ತದಲ್ಲಿ ಕ್ಷೇತ್ರಪಾಲಕಭೈರವನಾಥನ ಪೂಜೆ ನೆರವೇರಿಸಲಾಯಿತು.ಭಾನುವಾರ (.19)ಅಕ್ಷಯ ತೃತೀಯಉದಯ ಬ್ರಾಹ್ಮಿ ಮುಹೂರ್ತದಲ್ಲಿಶ್ರೀಜಗದ್ಗುರು ಏಕೋರಾಮಾರಾಧ್ಯರಜಯಂತಿ ಯುಗಮಾನೋತ್ಸವದ ಅಂಗವಾಗಿರುದ್ರಾಭಿಷೇಕ,ಅಷ್ಟೋತ್ತರ,ಮಹಾಮಂಗಳಾರತಿನಂತರ ಕೇದಾರನಾಥನ ಉತ್ಸವ ಮೂರ್ತಿಪಂಚಮುಖಿ ಪರಮೇಶ್ವರನ ಡೋಲಿಯಾತ್ರೆಗೆ ಚಾಲನೆ ದೊರೆಯಲಿದೆ.

ಭಾನುವಾರಬೆಳಗ್ಗೆ 9 ಗಂಟೆಗೆಊಖಿಮಠದಿಂದ ಸಕಲ ಮಿಲಿಟರಿವಾದ್ಯಮೇಳದೊಂದಿಗೆ ಹೊರಡುವಉತ್ಸವಮೂರ್ತಿ ಯಾತ್ರೆ ಮೊದಲ ದಿನಪಾಟದಲ್ಲಿ ವಾಸ್ತವ್ಯ ಮಾಡಲಿದೆ.ಸೋಮವಾರ (.20) ಡೋಲಿ ಯಾತ್ರೆಗೌರಿಕುಂಡದಲ್ಲಿ ವಿಶೇಷ ಪೂಜೆಸ್ವೀಕರಿಸಿ ವಾಸ್ತವ್ಯ ಮಾಡುವುದು.ಮಂಗಳವಾರ (.21)ಗೌರಿಕುಂಡದಿಂದಹೊರಟು ಸಂಜೆ ಕೇದಾರನಾಥ ಧಾಮತಲುಪಲಿದೆ.ಬುಧವಾರ (.22)ಬೆಳಗ್ಗೆ 8ಗಂಟೆಗೆ ಕೇದಾರಜಗದ್ಗುರುಗಳು ಪರಂಪರೆಯಂತೆಮಂದಿರದ ಬಾಗಿಲು ತೆಗೆದುಲೋಕಕಲ್ಯಾಣಾರ್ಥವಾಗಿ ಕೇದಾರನಾಥನಪ್ರಥಮ ಪೂಜೆ ನೆರವೇರಿಸಲಿದ್ದಾರೆ.ಈ ವರ್ಷದ ಕೇದಾರನಾಥನಪ್ರಧಾನ ಅರ್ಚಕರಾಗಿ ಕನ್ನಡಿಗರಾದಶ್ರೀ ಗಂಗಾಧರಲಿಂಗ ಅವರನ್ನುನೇಮಕ ಮಾಡಲಾಗಿದ್ದು,6 ತಿಂಗಳ ಕಾಲಯಾವುದೇ ಪರಿಸ್ಥಿತಿಯಲ್ಲೂಹಿಮಾಲಯದಿಂದ ಕೆಳಗಿಳಿಯದೆ ಪೂಜೆಮಾಡುವ ವ್ರತವನ್ನು ಪಾಲಿಸಲಿದ್ದಾರೆ