ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೆನರಾ ಬ್ಯಾಂಕಿನಲ್ಲಿ ಅಂತರ್ ಬ್ಯಾಂಕ್ ಸ್ಪರ್ಧೆ ಆಯೋಜಿಸಲಾಗಿದೆ.  
ರಾಜ್ಯ

ಕೆನರಾ ಬ್ಯಾಂಕ್‌ನಲ್ಲಿ ಕನ್ನಡ ರಾಜ್ಯೋತ್ಸವ; ಅಂತರ ಬ್ಯಾಂಕ್ ಸಾಂಸ್ಕೃತಿಕ ಸ್ಪರ್ಧೆ

ಪ್ರಮುಖ ಮುಖ್ಯಾಂಶಗಳು

  • 70ನೇ ಕನ್ನಡ ರಾಜ್ಯೋತ್ಸವ
  • ಕೆನರಾ ಬ್ಯಾಂಕ್ ಕನ್ನಡ ಸಂಘ
  • ಅಂತರ್ ಬ್ಯಾಂಕ್ ಸಾಂಸ್ಕೃತಿಕ ಸ್ಪರ್ಧೆ

ಬೆಂಗಳೂರು:70ನೇ ಕನ್ನಡರಾಜ್ಯೋತ್ಸವದ ಪ್ರಯುಕ್ತ ಕೆನರಾಬ್ಯಾಂಕ್ ಕನ್ನಡ ಸಂಘವು ಅಂತರಬ್ಯಾಂಕ್ ಸಾಂಸ್ಕೃತಿಕ ಸ್ಪರ್ಧೆಗಳನ್ನುಆಯೋಜಿಸಿದೆ.ಕನ್ನಡ ಭಾವಗೀತೆ,ಚಿತ್ರಗೀತೆ,ಅಂತ್ಯಾಕ್ಷರಿಮತ್ತು ರಸಪ್ರಶ್ನೆ ವಿಭಾಗದಲ್ಲಿಪ್ರತ್ಯೇಕ ಸ್ಪರ್ದೆಗಳನ್ನುಆಯೋಜಿಸಿರುವುದಾಗಿ ಕೆನರಾ ಬ್ಯಾಂಕ್ಡಿಜಿಎಂ ಹರೀಶ್ ತಿಳಿಸಿದ್ದಾರೆ.

ಜೆ.ಸಿ.ರಸ್ತೆಯಲ್ಲಿರುವಕೆನರಾ ಬ್ಯಾಂಕ್ ಪ್ರಧಾನ ಕಚೇರಿಸಭಾಂಗಣದಲ್ಲಿ ನ.16ರಂದು ಬೆಳಗ್ಗೆ9 ಗಂಟೆಯಿಂದಸ್ಪರ್ಧೆಗಳು ನಡೆಯಲಿದ್ದು,ರಾಷ್ಟ್ರೀಕೃತ,ಷೆಡ್ಯೂಲ್ಡ್ಎಲ್ಲ ಬ್ಯಾಂಕ್ ಉದ್ಯೋಗಿಗಳುಪಾಲ್ಗೊಳ್ಳಬಹುದು.ಆಯ್ಕೆಯಾದಸ್ಪರ್ಧಿಗಳಿಗೆ ಆಕರ್ಷಕ ಬಹುಮಾನನೀಡಲಾಗುತ್ತದೆ..14(ಶುಕ್ರವಾರ)ಸಂಜೆ 5ಗಂಟೆಯಿಂದ ಕೆನರಾಬ್ಯಾಂಕ್ ಉದ್ಯೋಗಿಗಳಿಗೆ ಪ್ರತ್ಯೇಕಸ್ಪರ್ಧೆ ನಡೆಯಲಿವೆ.ಹೆಚ್ಚಿನ ಮಾಹಿತಿಗೆದೂ.9611312355ಸಂಪರ್ಕಿಸಬಹುದು.