ಭಾನುವಾರ ಬೆಂಗಳೂರಿನಲ್ಲಿ ಕನ್ನಡ ಗಜಲ್ ಗಾಯನ ಯಾತ್ರೆ 
ರಾಜ್ಯ

ಭಾನುವಾರ ಬೆಂಗಳೂರಿನಲ್ಲಿ ಕನ್ನಡ ಗಜಲ್ ಗಾಯನ ಯಾತ್ರೆ

ಪ್ರಮುಖ ಮುಖ್ಯಾಂಶಗಳು

  • ಭಾನುವಾರ ಬೆಂಗಳೂರಿನಲ್ಲಿ ಕನ್ನಡ ಗಝಲ್ ಗಾಯನ ಯಾತ್ರೆ
  • ಪ್ರಸಿದ್ಧ ಗಾಯಕ ಅನುರಾಗ್ ಗದ್ದಿ ಗಜಲ್ ಪ್ರಸ್ತುತಿ ಪಡಿಸಲಿದ್ದಾರೆ
  • ಚಂದ್ರಾಲೇಔಟ್​ನ ಯೋಗ ವಿಜ್ಞಾನ ಕೇಂದ್ರದಲ್ಲ ಕಾರ್ಯಕ್ರಮ

ಬೆಂಗಳೂರು: 80ನೇಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿಯೋಗವಿಜ್ಞಾನ ಕೇಂದ್ರದ ವತಿಯಿಂದಕನ್ನಡ ಗಝಲ್ ಸಂಜೆ ಕಾರ್ಯಕ್ರಮವನ್ನುಭಾನುವಾರ ಹಮ್ಮಿಕೊಳ್ಳಲಾಗಿದೆ.

ವಿಜಯನಗರದಚಂದ್ರಾಲೇಔಟ್‌ನಲ್ಲಿರುವಯೋಗವಿಜ್ಞಾನ ಕೇಂದ್ರದಲ್ಲಿ ಸಂಜೆ5.30ಕ್ಕೆಕಾರ್ಯಕ್ರಮ ಆರಂಭವಾಗಲಿದ್ದು,ಗಾಯಕ ಅನುರಾಗ್ಗದ್ದಿ ಕನ್ನಡ ಗಝಲ್‌ಗಳನ್ನುಪ್ರಸ್ತುತಪಡಿಸಲಿದ್ದಾರೆ.ಶರಣ ಗೋಗಿ ತಬಲಾ,ಮನೋಜ್ ಕುಮಾರ್ಕೀಬೋರ್ಡ್ ಹಾಗೂ ಪವನ್ ಗಿಟಾರ್ಸಾತ್ ನೀಡಲಿದ್ದಾರೆ.

ಕನ್ನಡಗಝಲ್ ಗಾಯನ ಯಾತ್ರೆ 100ಕಾರ್ಯಕ್ರಮದಸರಣಿಯ 43ನೇಸಂಚಿಕೆ ಇದಾಗಿದ್ದು, ಆಸಕ್ತರುಕಾರ್ಯಕ್ರಮದಲ್ಲಿ ಭಾಗವಹಿಸಲುಹೆಸರು ನೋಂದಾಯಿಸಿಕೊಳ್ಳುವಂತೆಆಯೋಜಕರು ಕೋರಿದ್ದಾರೆ.ಹೆಚ್ಚಿನ ಮಾಹಿತಿಗೆದೂ: 9743752223ಸಂಪರ್ಕಿಸಬಹುದು.