ಅನಾಥ ವೃದ್ಧರಿಗೆ ನೆರವು: ಶ್ರೀ ಜೆ.ಪಿ. ಸುಧಾಕರ್ ಜನ್ಮದಿನಾಚರಣೆ
ಬಾಬುರಾವ ಯಡ್ರಾಮಿ
ಪ್ರಮುಖ ಮುಖ್ಯಾಂಶಗಳು
ಅನಾಥ ವೃದ್ಧರಿಗೆ ನೆರವು
ಕಲಬುರಗಿ: .ಶ್ರೀ ಜೆ.ಪಿ. ಎನ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಜೆ. ಪಿ. ಸುಧಾಕರ್ ಅವರ ಜನ್ಮದಿನವನ್ನು ನಗರದ ಶರಣರ ನಾಡು ಶಿಕ್ಷಣ ಸಂಸ್ಥೆಯ ವೃದ್ಧಾಶ್ರಮದಲ್ಲಿ ಕೇಕ್ ಕಟ್ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ವೃದ್ಧರಿಗೆ ಹಣ್ಣು ಹಂಪಲು ವಿತರಿಸಲಾಯಿತು.