ಮಹಿಳಾ ಮೀಸಲು ವಿರೋಧಿಸಿದ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ನೀತಿ ಖಂಡಿಸಿ ಜೆಡಿಎಸ್ ಮಹಿಳಾ ಟಕದ ಕಾರ್ಯಕರ್ತೆಯರು ಕಲಬುರಗಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಟಕದ ಅಧ್ಯಕ್ಷೆ ಮಹೇಶ್ವರಿ ವಾಲಿ, ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ್, ಬಸವರಾಜ ಬಿರಬಿಟ್ಟೆ, ಶಂಕರಗೌಡ ಪಾಟೀಲ್, ಮಲ್ಲಿಕಾರ್ಜುನ ಸಂಗಣಿ, ಮಹನಂದ ಪಡಶೆಟ್ಟಿ, ಅನುರಾಧ, ಗೀತಾ, ಚಂದ್ರಕಲಾ, ಪದ್ಮಿನಿ, ಫತ್ರುಬಿ ಬೇಗಂ, ವಿಜಯಶ್ರೀ ಇತರರಿದ್ದರು.
- ಮಹಿಳಾ ಮೀಸಲಿಗೆ ಕಾಂಗ್ರೆಸ್ ವಿರೋಧ
ಕಲಬುರಗಿ :ಮಹಿಳಾ ಮೀಸಲು ವಿರೋಧಿಸಿದ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ನೀತಿ ಖಂಡಿಸಿ ಜೆಡಿಎಸ್ ಮಹಿಳಾ ಟಕದ ಕಾರ್ಯಕರ್ತೆಯರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಮಹಿಳಾ ಟಕದ ಅಧ್ಯಕ್ಷೆ ಮಹೇಶ್ವರಿ ವಾಲಿ ಮಾತನಾಡಿ, ಪದ ರಾಷ್ಟ್ರೀಯ ಅಧ್ಯ ಎಚ್.ಡಿ.ದೇವೇಗೌಡರು ಈ ಹಿಂದೆ ಪ್ರಧಾನಿಯಾದ್ದ ಸಂಧರ್ಭದಲ್ಲಿ ಮಹಿಳಾ ಮೀಸಲಾತಿಯನ್ನು ಇದೇ ಕಾಂಗ್ರೆಸ್ ವಿರೋಧಿಸಿತ್ತು. ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಸಬಲಿಕರಣಕ್ಕಾಗಿ ಶೇ.33ರಷ್ಟು ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಮಂಡಿಸಿದ್ದರು. ಆದರೆ ಈ ಮಸುದೆ ಜಾರಿಯಾಗದಂತೆ ತಡೆದ ಮಹಿಳಾ ವಿರೋಧಿ ಕಾಂಗ್ರೆಸ್, ಅದರ ಮಿತ್ರ ಪಗಳ ನೀತಿ ಖಂಡನೀಯ ಎಂದರು.
ಪಕ್ಷದ ಜಿಲ್ಲಾಧ್ಯ ಬಾಲರಾಜ ಗುತ್ತೇದಾರ್ ಮಾತನಾಡಿದರು. ಕಾರ್ಯದರ್ಶಿ ಬಸವರಾಜ ಬಿರಬಿಟ್ಟೆ, ಶಂಕರಗೌಡ ಪಾಟೀಲ್, ಮಲ್ಲಿಕಾರ್ಜುನ ಸಂಗಣಿ, ಮಹಾಂತಪ್ಪ ಮದರಿ, ವಿಠ್ಠಲ್ ಜಾಧವ್, ರವಿಶಂಕರ ರೆಡ್ಡಿ, ಮಂಜುಗೌಡ ಪಾಟೀಲ್, ರಿಜ್ವಾನ್ ಅಹ್ಮದ್, ಪ್ರವಿಣ ಜಾಧವ್, ರಾಜಾ ಪಟೇಲ್, ಕಿರಣ್ ಪಾಟೀಲ್, ಶಿವಲಿಂಗಪ್ಪ ಪಾಟೀಲ್, ಅನ್ವರ್ ಪಟೇಲ್, ಸಾಬೀರ್ ಗನಿ, ನಾಗಯ್ಯ ಸ್ವಾಮಿ, ಶ್ರೀಧರ, ಮಹನಂದ ಪಡಶೆಟ್ಟಿ, ಅನುರಾಧ, ಗೀತಾ, ಚಂದ್ರಕಲಾ, ಪದ್ಮಿನಿ, ಫತ್ರುಬಿ ಬೇಗಂ, ವಿಜಯಶ್ರೀ, ಮಹಾದೇವಿ, ಸಂಗೀತ, ಭಾಗ್ಯಶ್ರೀ, ಮಮತಾ, ಬಬೀತಾ, ಮಲ್ಲಮ್ಮ, ಪ್ರಭಾವತಿ, ನೀಲಮ್ಮ, ಪೂರ್ಣಿಮಾ, ಪ್ರೇಮಾ ಇತರರು ಪಾಲ್ಗೊಂಡಿದ್ದರು.