ರಾಜ್ಯ

ಕೆಂಭಾವಿಯಲ್ಲಿ ಸಂಭ್ರಮದಿಂದ ಜಯತೀರ್ಥರ ಆರಾಧನೆ

ಕೆಂಭಾವಿ: ಪಟ್ಟಣದ ಉತ್ತರಾದಿ ಮಠದಲ್ಲಿ ಸೋಮವಾರ ಶ್ರೀ ಜಯತೀರ್ಥರ ಆರಾಧನೆ ವಿಜೃಂಬಣೆಯಿಂದ ಜರುಗಿತು. ಭಾನುವಾರ ಆರಾಧನೆ ಆರಂಭವಾಗಿದ್ದು ಮಂಗಳವಾರ ಆರಾಧನೆಗೆ ತೆರೆ ಬೀಳಲಿದೆ.