ಕರ್ನಾಟಕ ಜಾನಪದ ಪರಿಷತ್ತು 
ರಾಜ್ಯ

ಪ್ರಶಸ್ತಿಗೆ ಜಾನಪದ ಕೃತಿಗಳ ಆಹ್ವಾನ

ಪ್ರಮುಖ ಮುಖ್ಯಾಂಶಗಳು

  • ಜನಪದ ಪ್ರಕಾರಗಳ ಸಂಗ್ರಹ
  • ಜಾನಪದ ಲೋಕೋತ್ಸವ
ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ನೀಡಲಾಗುವ ‘ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ’ಗಾಗಿ 2025ನೇ ಸಾಲಿನಲ್ಲಿ ಪ್ರಕಟವಾದ ಜನಪದ ಗೀತೆ, ಕಥೆ, ಗಾದೆ, ಒಗಟು ಇತ್ಯಾದಿ ಜನಪದ ಪ್ರಕಾರಗಳ ಸಂಗ್ರಹ ಕೃತಿಗಳನ್ನು ಆಹ್ವಾನಿಸಲಾಗಿದೆ. ಪಠ್ಯಪುಸ್ತಕ ಅಥವಾ ಮರು ಮುದ್ರಣವಲ್ಲದ ಕೃತಿಗಳನ್ನು ಆಸಕ್ತರು 10ರೊಳಗೆ ಕಳುಹಿಸಬೇಕು. ಆಯ್ಕೆಯಾದ ಒಂದು ಕೃತಿಗೆ ಫೆಬ್ರವರಿಯಲ್ಲಿ ಜಾನಪದ ಲೋಕದಲ್ಲಿ ಆಯೋಜಿಸಲಾಗುವ ‘ಜಾನಪದ ಲೋಕೋತ್ಸವ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಳಾಸ: ವಿವರಗಳಿಗೆ ಆಡಳಿತಾಧಿಕಾರಿ, ಕರ್ನಾಟಕ ಜಾನಪದ ಪರಿಷತ್ತು, ಜಾನಪದ ಸಿರಿಭುವನ, ನಂ.1, ಜಲದರ್ಶಿನಿ ಬಡಾವಣೆ, ಎಂ.ಎಸ್. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ಹೊಸ ಬಿಇಎಲ್ ರಸ್ತೆ, ಬೆಂಗಳೂರು- 54.