ಚಿತ್ತಾಪುರದ ಉಪ ಪ್ರಾದೇಶಿಕ ವಿಾನ ಕೇಂದ್ರ ಹಾಗೂ ತಾರಾಲಯಕ್ಕೆ ಕರ್ನಾಟಕ ವಿಾನ ಮತ್ತು ತಂತ್ರಾನ ಉತ್ತೇಜನ ಸಂ (ಕೆಸ್ಟೆಪ್ಸ್) ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಪ್ರಮೋದ ಜಿ. ಗಲಗಲಿ, ಮದನ ಗೋಪಾಲ ಕೆ., ಶಂಕ್ರಮ್ಮ ಢವಳಗಿ ಇತರರಿದ್ದರು.
- ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೂಚನೆ
- ಚಿತ್ತಾಪುರಕ್ಕೆ ಕೆಸ್ಟೆಪ್ಸ್ ಅಧಿಕಾರಿಗಳು ಭೇಟಿ
ಚಿತ್ತಾಪುರ: ಪಟ್ಟಣದಲ್ಲಿ ನಿರ್ಮಾಣಗೊಂಡ ಉಪ ಪ್ರಾದೇಶಿಕ ವಿಾನ ಕೇಂದ್ರ ಹಾಗೂ ತಾರಾಲಯದಲ್ಲಿನ ಕೋಣೆಗಳಲ್ಲಿ ಶ್ರೀ ತಾಂತ್ರಿಕ ಉಪಕರಣ ಆಳವಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೂಚನೆ ನೀಡಿದರು.
ಉಪ ಪ್ರಾದೇಶಿಕ ವಿಾನ ಕೇಂದ್ರ ಹಾಗೂ ತಾರಾಲಯಕ್ಕೆ ಕರ್ನಾಟಕ ವಿಾನ ಮತ್ತು ತಂತ್ರಾನ ಪೋತ್ಸಾಹಕ ಸಂ (ಕೆಸ್ಟೆಪ್ಸ್)ದ ಅಧಿಕಾರಿಗಳೊಂದಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ತಂತ್ರಾನ ತಾಂತ್ರಿಕ ಉಪಕರಣಗಳು ಆಳವಡಿಸಬೇಕು. ವಿಾನ ಕೇಂದ್ರದಲ್ಲಿ ಸ್ಥಾಪಿಸಲಾಗುತ್ತಿರುವ ಗ್ಯಾಲರಿ ಸುತ್ತಮುತ್ತ ಗುಣಮಟ್ಟದ ಉಪಕರಣಗಳು ಅಳವಡಿಸಬೇಕು. ಶ್ರೀ ವಿದ್ಯಾರ್ಥಿಗಳಿಗೆ ಶಿಣ ಹಾಗೂ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಹೇಳಿದರು.
ಬೆಂಗಳೂರಿನ ಜವಾಹರ್ಲಾಲ್ ನೆಹರು ತಾರಾಲಯ ನಿವೃತ್ತ ನಿರ್ದೇಶಕ ಹಾಗೂ ಕೆಸ್ಟೆಪ್ಸ್ ತಾಂತ್ರಿಕ ಸಮಿತಿ ಅಧ್ಯ ಪ್ರಮೋದ ಜಿ. ಗಲಗಲಿ, ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯ ನಿವೃತ್ತ ನಿರ್ದೇಶಕ ಹಾಗೂ ಗ್ಯಾಲರಿಗಳ ತಾಂತ್ರಿಕ ಸಮಿತಿ ಅಧ್ಯ ಮದನ್ ಗೋಪಾಲ್ ಕೆ., ಕೆಸ್ಟೆಪ್ಸ್ ವೈಾನಿಕಾಧಿಕಾರಿ ಉಮಾರಾಣಿ ಎಚ್.ಕೆ., ಸಾರ್ವಜನಿಕ ಶಿಣ ಇಲಾಖೆ ಉಪ ನಿರ್ದೇಶಕಿ ಶಂಕ್ರಮ್ಮ ಢವಳಗಿ, ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಬಿಇಒ ಶಶಿಧರ ಬಿರಾದಾರ, ದೈಹಿಕ ಶಿಣ ಪರಿವೀಕಾಧಿಕಾರಿ ಶಿವಶರಣಪ್ಪ ಮಂಠಾಳೆ, ವೀರಭದ್ರಪ್ಪ ಗುರುಮಠಕಲ್ ಇತರರಿದ್ದರು.