80ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಶ್ರೀ ಮನುಕುಲ ಚಾರಿಟಬಲ್ ಎಜುಕೇಷನಲ್ ಟ್ರಸ್ಟ್’ನ ಅಂಗವಿಕಲ ಮಕ್ಕಳಿಗೆ ‘ಭವಿಷ್ಯ ಬೆಳಕು ಚಾರಿಟಬಲ್ ಟ್ರಸ್ಟ್’ ವತಿಯಿಂದ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.  
ರಾಜ್ಯ

ಅಂಗವಿಕಲ ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವ; ‘ಭವಿಷ್ಯ ಬೆಳಕು ಟ್ರಸ್ಟ್ ’ಆಯೋಜನೆ

ಪ್ರಮುಖ ಮುಖ್ಯಾಂಶಗಳು

  • ಅಂಗವಿಕಲ ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವ
  • ‘ಭವಿಷ್ಯ ಬೆಳಕು ಚಾರಿಟಬಲ್ ಟ್ರಸ್ಟ್ ’ಆಯೋಜನೆ
  • ಶ್ರೀ ಮನುಕುಲ ಚಾರಿಟಬಲ್ ಎಜುಕೇಷನಲ್ ಟ್ರಸ್ಟ್ ವಿದ್ಯಾರ್ಥಿಗಳು

ಬೆಂಗಳೂರು: ಅಂಗವಿಕಲಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವಆಚರಿಸುವ ಮೂಲಕ ‘ಭವಿಷ್ಯ ಬೆಳಕುಚಾರಿಟಬಲ್ ಟ್ರಸ್ಟ್’ ಸಮಾಜಕ್ಕೆಪ್ರೀತಿ ಮತ್ತು ಮಾನವೀಯತೆಯ ಸಂದೇಶಸಾರಿದೆ.

ಟ್ರಸ್ಟ್‌ನಅಧ್ಯಕ್ಷ ಗಿರೀಶ್ ನೆಲ್ಕುದ್ರಿನೇತೃತ್ವದಲ್ಲಿ ‘’ನ ಅಂಗವಿಕಲಮಕ್ಕಳೊಂದಿಗೆ ಸ್ವಾತಂತ್ರ್ಯದಿನಾಚರಣೆಯನ್ನು ವಿಜೃಂಭಣೆಯಿಂದನೆರವೇರಿಸಲಾಯಿತು.

ಕೇವಲಧ್ವಜಾರೋಹಣಕ್ಕೆ ಸೀಮಿತವಾಗದೆ,ಸಮಾಜದ ಮುಖ್ಯವಾಹಿನಿಯಿಂದದೂರವಿರುವ ಅಂಗವಿಕಲ ಮಕ್ಕಳಮುಖದಲ್ಲಿ ನಗು ಮೂಡಿಸುವ ಉದ್ದೇಶದಿಂದವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗಿತ್ತು.ಮಕ್ಕಳು ತಮ್ಮಪ್ರತಿಭೆಯನ್ನು ಪ್ರದರ್ಶಿಸಿದರು.ನಂತರ ಮಕ್ಕಳಿಗೆವಿಶೇಷ ಬೋಜನದ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆಮಾತನಾಡಿದ ಗಿರೀಶ್ ನೆಲ್ಕುದ್ರಿ,ಸಮಾನತೆ,ಪ್ರೀತಿ ಮತ್ತುಮಾನವೀಯತೆಯನ್ನು ಹಂಚಿಕೊಳ್ಳುವುದೇನಿಜವಾದ ದೇಶಸೇವೆ.ಈ ಮುಗ್ಧ ಮಕ್ಕಳನಗು ನಮಗೆ ಸಿಕ್ಕ ದೊಡ್ದ ಉಡುಗೊರೆಎಂದು ಹರ್ಷ ವ್ಯಕ್ತಪಡಿಸಿದರು.