ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ನೈಋತ್ಯರೈಲ್ವೆಯ ಬೆಂಗಳೂರು ವಿಭಾಗವುಜುಲೈ 2026 ರಲ್ಲಿಉತ್ತಮ ಕಾರ್ಯಕ್ಷಮತೆ ದಾಖಲಿಸಿದ್ದುಒಟ್ಟು ₹281.91 ಕೋಟಿಆದಾಯವನ್ನು ಗಳಿಸಿದೆ.ಇದು ಜುಲೈ 2025ಹೋಲಿಸಿದರೆಶೇ.3.56 ಹೆಚ್ಚಳವನ್ನುದಾಖಲಿಸಿದೆ.
ಬೆಂಗಳೂರುವಿಭಾಗವು ಪ್ರಯಾಣಿಕರ ಸಾಗಣೆಯಲ್ಲಿಶೇ.1.46 ಬೆಳವಣಿಗೆದಾಖಲಿಸಿದ್ದು,9.23 ಮಿಲಿಯನ್ಪ್ರಯಾಣಿಕರನ್ನು ಭಾರತೀಯರೈಲ್ವೇಯಲ್ಲಿ ಪ್ರಯಾಣ ಮಾಡಿದ್ದಾರೆ.
ಪ್ರಯಾಣಿಕರಿಂದಆದಾಯವು ಶೇ. 4.60ರಷ್ಟು ಹೆಚ್ಚಾಗಿದ್ದಯ₹214.02 ಕೋಟಿಗೆತಲುಪಿದೆ. ಸರಕುಸಾಗಣೆಯ ಆದಾಯವು ₹31.58ಕೋಟಿ ಆಗಿದ್ದು,ವಾಣಿಜ್ಯ ಜಾಹೀರಾತುಪ್ರಕಟಣೆಯಿಂದ ₹2.89ಕೋಟಿ ಆದಾಯಗಳಿಸಿದೆ. ಹಾಗೂಟಿಕೆಟ್ ಚೆಕಿಂಗ್ ಆದಾಯ ₹2.69ಕೋಟಿ ಮತ್ತುಪಾರ್ಸೆಲ್ ಬುಕ್ಕಿಂಗ್ ಆದಾಯ₹12.72 ಕೋಟಿಆಗಿದೆ.
2026 ರಏಪ್ರಿಲ್ ನಿಂದ ಜುಲೈ ಅವಧಿಯಲ್ಲಿಬೆಂಗಳೂರು ವಿಭಾಗವು ಒಟ್ಟು₹1,092.04 ಕೋಟಿಮೂಲ ಆದಾಯವನ್ನು ಗಳಿಸಿದೆ,ಇದು ಹಿಂದಿನವರ್ಷಕ್ಕೆ ಹೋಲಿಸಿದರೆ.ಶೇ.10.85ಹೆಚ್ಚಳವಾಗಿದೆ.
ಪ್ರಸಕ್ತಆರ್ಥಿಕ ವರ್ಷದ ಜುಲೈ ತಿಂಗಳವರೆಗೆಬೆಂಗಳೂರು ವಿಭಾಗವು ಒಟ್ಟು 37.42ಮಿಲಿಯನ್ಪ್ರಯಾಣಿಕರನ್ನು ಸಾಗಿಸಿದ್ದು,ಇದು ಕಳೆದ ಆರ್ಥಿಕವರ್ಷದ ಇದೇ ಅವಧಿಗೆ ಹೋಲಿಸಿದಾಗಶೇ. 2.57 ರಷ್ಟುಹೆಚ್ಚಾಗಿದೆ.ಪ್ರಯಾಣಿಕರಆದಾಯವು ಶೇ.13.07ಹೆಚ್ಚಾಗಿದ್ದಯಮಸರಕು ಸಾಗಣೆ ಆದಾಯದಲ್ಲೂ ಶೇ.8.27 ಹೆಚ್ಚಳವಾಗಿದೆ.ಅದೇ ರೀತಿ ವಾಣಿಜ್ಯಜಾಹೀರಾತು ಪ್ರಕಟಣೆ,ಪಾರ್ಸೆಸ್ಬುಕ್ಕಿಂಗ್,ಟಿಕಟ್ ತಪಾಸಣೆಯದಂಡ ಪಾವತಿಯಲ್ಲೂ ಶೇಕಡಾವಾರುಹೆಚ್ಚಳವಾಗಿದೆ.