ಕಟಕೋಳ ಪೊಲೀಸ್ ಠಾಣೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಬಸವರಾಜ ಕೊಣ್ಣೂರೆ, ಅನ್ನಪೂರ್ಣಾ ಎಲ್., ಸಿಬ್ಬಂದಿ ಇದ್ದರು.
ಕಟಕೋಳ: ಗ್ರಾಮದ ವಿವಿಧೆಡೆ ಶನಿವಾರ 80ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಸ್ಥಳಿಯ ಬಜಾರಪೇಟೆಯಲ್ಲಿ ಗ್ರಾಪಂ ಆಡಳಿತಾಧಿಕಾರಿ ಅಮರನಾಯ್ಕ ಧ್ವಜಾರೋಹಣ ನೆರವೇರಿಸಿದರು. ಪಿಡಿಒ ಪ್ರಕಾಶ ಚೌಹಾಣ ಹಾಗೂ ವಿದ್ಯಾರ್ಥಿಗಳು ಇದ್ದರು. ಕಟಕೋಳ ವಿದ್ಯಾವರ್ಧಕ ಸಮಿತಿಯಲ್ಲಿ ಅಧ್ಯ ಎ.ಟಿ ಶೆಟ್ಟಿಸದಾವರ್ತಿ, ಎಂ.ವೈ.ಆತಾರ ಹಾಗೂ ಎಸ್.ಎಸ್.ಢವಣ ಸರ್ಕಾರಿ ಪ್ರೌಢಶಾಲೆಯಲ್ಲಿ ಬಸವರಾಜ ಹಲಗತ್ತಿ, ಪಿಕೆಪಿಎಸ್ನಲ್ಲಿ ಸಂಗಮೇಶ ಶೆಟ್ಟಿಸದಾವರ್ತಿ ಹಾಗೂ ಆದರ್ಶ ಸರ್ಕಾರಿ ವಿದ್ಯಾಲಯದಲ್ಲಿ ಮುಖ್ಯಶಿಕ ವೈ.ವಿ.ಮಳಲಿ ಧ್ವಜಾರೋಹಣ ಮಾಡಿದರು.
ಪ್ರೊಬೇಷನರಿ ಪಿಎಸ್ಐ ಅನ್ನಪೂರ್ಣಾ ಎಲ್., ಸಿಬ್ಬಂದಿ ಇದ್ದರು.