ಶ್ರೀಮದ್ವೀರಶೈವ ಸದ್ಧೋಧನ ಸಂಸ್ಥೆಯ ಬೆಂಗಳೂರು ಜಿಲ್ಲಾ ಘಟಕಕ್ಕೆ ಮಮತಾ ಫೈನಾನ್ಸ್ ಮುಖ್ಯಸ್ಥ ಎಂ.ಮಾದಯ್ಯ ಅವರನ್ನು ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ವಿವಿಧ ಮಠಾಧೀಶರು, ಗಣ್ಯರು ಉಪಸ್ಥಿತರಿದ್ದರು.
- ಹಣದ ಜೊತೆ ಜನರಿದ್ದರೆ ಗುಣದ ಜೊತೆ ಭಗವಂತನಿರುತ್ತಾನೆ
- ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಅಭಿಮತ
- ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಧರ್ಮ ಸಮಾರಂಭ
ಬೆಂಗಳೂರು: ಯಾವಸಂಪತ್ತಿಗಾಗಿ ಜೀವ ಜಗತ್ತುಬದುಕುತ್ತಿದೆಯೋ ಆ ಸಂಪತ್ತಿನಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ.ಹಣದ ಜೊತೆ ಜನರುಇರಬಹುದು. ಆದರೆಒಳ್ಳೆಯ ಗುಣದ ಜೊತೆ ಭಗವಂತ ಸದಾಇರುತ್ತಾನೆ ಎಂದು ಶ್ರೀ ರಂಭಾಪುರಿಡಾ. ವೀರಸೋಮೇಶ್ವರಜಗದ್ಗುರುಗಳು ಹೇಳಿದ್ದಾರೆ.
ಜೆ.ಪಿ.ನಗರದಶ್ರೀ ಸೋಮೇಶ್ವರ ಸಭಾಭವನದಲ್ಲಿವೀರಶೈವ ಲಿಂಗಾಯತ ಸಂಗಮ ಸಂಯೋಜಿಸಿದ್ದಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನವ್ಯಕ್ತಿತ್ವ ಎತ್ತರಕ್ಕೆ ಏರಬೇಕಾದರೆಆದರ್ಶ ಗುಣಗಳು ಮುಖ್ಯ.ಸದ್ಗುಣಸಚ್ಚಾರಿತ್ರ್ಯದಿಂದ ಮಾನವನಬದುಕು ಸಮೃದ್ಧಗೊಳ್ಳಬೇಕು.ಮನುಷ್ಯ ಸಂಬಂಧಗಟ್ಟಿಗೊಳ್ಳಲು ಹೃದಯ ಶ್ರೀಮಂತಿಕೆಬೇಕು. ಸಂತಸದಮತ್ತು ಶಾಂತಿಯ ಬದುಕಿಗೆ ಅಧ್ಯಾತ್ಮದಅರಿವು ಅವಶ್ಯಕ.ನಮಗಾಗಿ ಹೇಗೆಸುಖ ಸಂತೋಷ ಬಯಸುತ್ತೇವೆಯೋ ಅದೇರೀತಿ ಇತರರಿಗಾಗಿ ಬಯಸುವುದುನಿಜವಾದ ಧರ್ಮ ಎಂದು ಶ್ರೀ ಜಗದ್ಗುರುರೇಣುಕಾಚಾರ್ಯರು ಬೋಧಿಸಿದ್ದಾರೆ.ಕೈಲಾಸಕ್ಕಿಂತಕಾಯಕ, ಧರ್ಮಕ್ಕಿಂತದಯಾಗುಣ, ಅರಿವಿಗಿಂತಆಚಾರ, ಅಧಿಕಾರಅಂತಸ್ತಿಗಿಂತ ಅಭಿಮಾನ ದೊಡ್ಡದು.ಭೌತಿಕ ಆಸ್ತಿಗಿಂತಆರೋಗ್ಯ ಬಲು ದೊಡ್ಡದೆಂದುಭಾವಿಸಬೇಕಾಗುತ್ತದೆ.
ಸಮಾರಂಭಉದ್ಘಾಟಿಸಿದ ಬೆಂಗಳೂರು ದಕ್ಷಿಣಕ್ಷೇತ್ರದ ಶಾಸಕ ಎಂ
.
ಕೃಷ್ಣಪ್ಪಮಾತನಾಡಿ
,
ಬಾಳಿನಬನ ಚಿಗುರಲು ಗುರು ಕಾರುಣ್ಯ ಬಹುಮುಖ್ಯ
.
ಭಕ್ತನಹೃದಯ ಭಗವಂತನಿರುವ ಗುಡಿ
.
ಶಿವಜ್ಞಾನ ಎಂಬಬೀಜ ಬಿತ್ತಿ ಸಂಸ್ಕಾರ ನೀಡುವಾತನೇನಿಜವಾದ ಗುರು ಎಂದರು
.
ನೇತೃತ್ವವಹಿಸಿದ ಎಡೆಯೂರು ಕ್ಷೇತ್ರದಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳುಮಾತನಾಡಿ ವ್ಯರ್ಥ ಕಾಲಹರಣಮಾಡುವವರಿಗೆ ಜೀವನ ಮೌಲ್ಯಗಳುಅರ್ಥವಾಗುವುದಿಲ್ಲ
.
ಒಳ್ಳೆಯ ಹೆಸರುಹಣಕ್ಕಿಂತಲೂ ಹೆಚ್ಚು ಬೆಲೆಬಾಳುವಂತಹುದು
.
ಸತ್ಯ ಧರ್ಮಮಾರ್ಗದಲ್ಲಿ ಮನುಷ್ಯಮುನ್ನಡೆಯಬೇಕೆಂಬುದನ್ನು ಯಾರೂಮರೆಯಬಾರದೆಂದರು
.
ಸಿದ್ಧರಬೆಟ್ಟದವೀರಭದ್ರ ಶಿವಾಚಾರ್ಯರು
,
ದೊಡ್ಡಗುಣಿಕ್ಷೇತ್ರದ ರೇವಣಸಿದ್ದೇಶ್ವರಶಿವಾಚಾರ್ಯರು ಹಾಗೂ ಸಂಗೊಳ್ಳಿಹಿರೇಮಠದ ಗುರುಲಿಂಗ ಶಿವಾಚಾರ್ಯರು
,
ಮಾಜಿ ಮಹಾಪೌರರಾದಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನ
,
ಮಾಜಿ ಬಿಬಿಎಂಪಿಸದಸ್ಯ ಎಂ
.
ಜಯರಾಮ್
,
ಟಿ
.
ನಾರಾಯಣ್
,
ಸಮಾಜದ ಅಧ್ಯಕ್ಷಚಂದ್ರಶೇಖರಗೌಡರು
,
ಉಪಾಧ್ಯಕ್ಷರಾಜಶೇಖರ ಹೆಚ್
.
ಎಸ್
.
ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದರು
.