ಕಮಲಾಪುರ: ಬೀದರ್ ಕಡೆಯಿಂದ ಕಲಬುರಗಿ ಕಡೆಗೆ ಹೊರಟಿದ್ದ ಸ್ಲೀಪರ್ ಕಲ್ಯಾಣ ಕರ್ನಾಟಕ ಬಸ್ ಹಾಗೂ ಕಲಬುರಗಿ ಕಡೆಯಿಂದ ಬೀದರ್ ಕಡೆ ಹೊರಟಿದ್ದ ಕೆಕೆಆರ್ ಟಿಸಿ ಬಸ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕಲಬುರಗಿಯಿಂದ ಬೀದರ್ ಕಡೆ ಹೊರಟಿದ್ದ ಬಸ್ ಚಾಲಕ ತುಕಾರಾಂ ಸ್ಥಳದಲ್ಲೆ ಮೃತ ಪಟ್ಟಿದ್ದು , ಓರ್ವನ ಸ್ಥಿತಿ ವಿಂತಾಜನಕವಾಗಿದೆ.
ಗಾಯಾಳುಗಳನ್ನು ಕಲಬುರಗಿ ನಗರದ ಆಸ್ಪತ್ರೆಗೆ ಕಳುಹಿಸಲಾಗಿದೆ