ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಪ್ರತಿವರ್ಷದಂತೆಬಿಎಂಎಸ್ ಇನ್‌ಸ್ಟಿಟ್ಯೂಟ್ ಆಫ್ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್(ಬಿಎಂಎಸ್‌ಐಟಿ-ಎಂ)ತನ್ನ ಅಧ್ಯಾಪಕಸದಸ್ಯರಿಗಾಗಿ ಹ್ಯಾಕಥಾನ್ಕಾರ್ಯಕ್ರಮವನ್ನು ಆಯೋಜಿಸಿತ್ತು.
ಯೂನಿಸಿಸ್,ಸ್ಯಾಪ್ ಲ್ಯಾಬ್ಸ್,ಸ್ಯಾಮ್‌ಸಾಂಗ್ಎಲೆಕ್ಟ್ರಾನಿಕ್ಸೃ್,ಐಬಿಎಂ,ಹರ್ಮನ್ಇಂಟರ್‌ನ್ಯಾಷನಲ್,ಒರಾಕಲ್ ಮತ್ತುಇತರ ಉನ್ನತ ಐಟಿ ಕಂಪನಿಗಳಿಂದಬಂದ ಉದ್ಯಮ ಮಾರ್ಗದರ್ಶಕರು ಮತ್ತುತೀರ್ಪುಗಾರರ ಸಮ್ಮುಖದಲ್ಲಿಕಾರ್ಯಕ್ರಮ ನಡೆಯಿತು.
ಯುನಿಸಿಸ್ಇಂಡಿಯಾದ ಕಂಟ್ರಿ ಹೆಡ್ ಉಪಾಧ್ಯಕ್ಷಮತ್ತು ವ್ಯವಸ್ಥಾಪಕ ನಿರ್ದೇಶಕಲಲಿತಾನಂದ ಮೋಸೆಸ್ ಮುಖ್ಯ ಅತಿಥಿಯಾಗಿಭಾಗವಹಿಸಿ ಮಾತನಾಡಿ,ಯೂನಿಸಿಸ್ ಕಳೆದ16 ವರ್ಷಗಳಿಂದಬಿಎಂಎಸ್‌ಐಟಿಯೊಂದಿಗೆ ಸಂಬಂಧಹೊಂದಿದ್ದು,ಕಾಲೇಜಿಗೆ ವಿವಿಧಕಾರ್ಯಕ್ರಮಗಳನ್ನು ಆಯೋಜಿಸಲುಸಹಾಯ ಮಾಡಿದೆ.ವಿದ್ಯಾರ್ಥಿಮತ್ತು ಅಧ್ಯಾಪಕರ ಹ್ಯಾಕಥಾನ್‌ಗಳು,ಇಂಟರ್ನ್‌ಶಿಪ್‌ಗಳು,ಪ್ಲೇಸ್‌ಮೆಂಟ್ಡ್ರೈವ್‌ಗಳು ವಿವಿಧ ಹಂತಗಳಲ್ಲಿಬಿಎಂಎಸ್‌ಐಟಿಯನ್ನು ಬೆಂಬಲಿಸುವುದನ್ನುಮುಂದುವರಿಸುವಂತೆ ಮಾಡಿವೆ ಎಂದರು.
ರೀಬೂಟ್2025 ಡಿಜಿಟಲ್ಬೆಳವಣಿಗೆಗೆ ಚಾಲನೆ ನೀಡುವಅಧ್ಯಾಪಕ ಸದಸ್ಯರಿಂದ ಕೆಲವುಉತ್ತಮ ವಿಚಾರಗಳು ಹೊರ ಬರುತ್ತವೆ.ಉದ್ಯಮದಎಂಜಿನಿಯರ್‌ಗಳೊಂದಿಗೆ ಸ್ಪರ್ಧಿಸಲುಯೂನಿಸಿಸ್‌ನಲ್ಲಿ ಇಂಡಸ್ಟ್ರಿಹ್ಯಾಕಥಾನ್‌ನಲ್ಲಿ ಭಾಗವಹಿಸಲುಅಧ್ಯಾಪಕ ಸದಸ್ಯರನ್ನು ಆಹ್ವಾನಿಸಿದರು.
ಸಂಸ್ಥೆಯಅಧ್ಯಕ್ಷ ಅವಿರಾಮ ಶರ್ಮಾ ಮಾತನಾಡಿ,ಇಂತಹ ಕಾರ್ಯಕ್ರಮಗಳುಅಧ್ಯಾಪಕರಿಂದ ಅತ್ಯುತ್ತಮಚಿಂತನೆಗಳನ್ನು ಹೊರತರುತ್ತವೆ.ಇದು ಬಿಎಂಎಸ್‌ಐಟಿ-ಎಂನಲ್ಲಿ ನಾವೀನ್ಯತೆ ಮತ್ತುಉದ್ಯಮಶೀಲತೆಯನ್ನು ಉತ್ತೇಜಿಸಲುಹೊಸ ಆರಂಭವನ್ನು ಸೂಚಿಸುತ್ತದೆಎಂದು ಅಭಿಪ್ರಾಯಪಟ್ಟರು.
300 ಕ್ಕೂಹೆಚ್ಚು ಅಧ್ಯಾಪಕರು 54ತಂಡಗಳ ಮೂಲಕ 54ವಿಚಾರಗಳನ್ನುಪ್ರಸ್ತುತಪಡಿಸಿದರು.ದೇಶದ ಸುಸ್ಥಿರಅಭಿವೃದ್ಧಿ ಗುರಿಗಳನ್ನು ಪೂರೈಸಲುಎಲ್ಲಾ ವಿಚಾರಗಳನ್ನು ಎಚ್ಚರಿಕೆಯಿಂದಗುರುತಿಸಿ ಅತ್ಯುತ್ತಮ ವಿಚಾರಗಳಿಗೆಒಟ್ಟು 1.8 ಲಕ್ಷರೂ ಬಹುಮಾನಗಳನ್ನು ವಿತರಿಸಲಾಯಿತು.
ಗ್ರ್ಯಾಂಡ್ಫಿನಾಲೆ ತೀರ್ಪುಗಾರರಾಗಿದ್ದಯೂನಿಸಿಸ್‌ನ ಹಿರಿಯ ಎಂಜಿನಿಯರಿಂಗ್ನಿರ್ದೇಶಕ ಶ್ರೀವತ್ಸ್ು ಎನ್.ಎಸ್.,ಎಸ್‌ಎಪಿಲ್ಯಾಬ್ಸ್‌ನ ಹಿರಿಯ ನಿರ್ದೇಶಕಪ್ರಸನ್ನ ಮಾವಿನಕುಳಿ,ಸ್ಯಾಮ್‌ಸಂಗ್ಎಲೆಕ್ಟ್ರಾನಿಕ್ಸ್‌ನ ಎಂಜಿನಿಯರಿಂಗ್ನಿರ್ದೇಶಕ ಪ್ರಶಾಂತ್ ಕಮ್ಮಂಪತಿ;ಒರಾಕಲ್‌ನಉತ್ಪನ್ನ ಅಭಿವೃದ್ಧಿ ನಿರ್ದೇಶಕಅನುಪ್ ಮಿಶ್ರಾ.ಹಾಗೂ ಮಾರ್ಗದರ್ಶನನೀಡಿದ ಅಭಿಲಾಷ್ ಚಕ್ಕನ್,ಬಯಲುಸೀಮೆ ಸೌಮ್ಯ,ಜಯಕರ ಕಿನಿ,ಸೀಮಾ ಕೊಹ್ಲಿ,ಜಯಸುಧಾ,ಹೇಮಂತ್ ಬನ್ಸಾಲ್,ಪ್ರಾಂಶುಪಾಲಡಾ. ಸಂಜಯ್ಎಚ್.ಎ,ಉಪ ಪ್ರಾಂಶುಪಾಲಡಾ. ಅನಿಲ್ಜಿ.ಎನ್,ಕಾರ್ಯಕ್ರಮದಮುಖ್ಯ ಸಂಯೋಜಕ ಡಾ.ಸನೀಶ್ ಕ್ಲೀಟಸ್ಮತ್ತಿತರರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.