ತುಮಕೂರು ರಸ್ತೆ 8ನೇ ಮೈಲಿ ಸಮೀಪ ನೂತನ ಬಸ್ ಶೆಲ್ಟರ್ ನಿರ್ಮಾಣಕ್ಕೆ ಶಾಸಕ ಎಸ್.ಮುನಿರಾಜು ಭೂಮಿಪೂಜೆ ನೆರವೇರಿಸಿದರು. ಜಿ.ಪಂ. ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.  
ರಾಜ್ಯ

ಬಸ್ ಶೆಲ್ಟರ್ ನಿರ್ಮಾಣಕ್ಕೆ ಭೂಮಿಪೂಜೆ; ಪ್ರಯಾಣಿಕರ ಬೇಡಿಕೆಗೆ ಶಾಸಕರ ಸ್ಪಂದನೆ

ಪ್ರಮುಖ ಮುಖ್ಯಾಂಶಗಳು

  • ಬಸ್ ಶೆಲ್ಟರ್ ನಿರ್ಮಾಣಕ್ಕೆ ಭೂಮಿಪೂಜೆ
  • ಪ್ರಯಾಣಿಕರ ಬೇಡಿಕೆಗೆ ಶಾಸಕರ ಸ್ಪಂದನೆ
  • 8ನೇ ಮೈಲಿ ಸಮೀಪ ಭೂಮಿಪೂಜೆ ಮಾಡಿದ ಶಾಸಕ ಎಸ್.ಮುನಿರಾಜು

ಪೀಣ್ಯದಾಸರಹಳ್ಳಿ :ತುಮಕೂರು ರಸ್ತೆಎಂಟನೇ ಮೈಲಿ,ಗಾಣಿಗರಹಳ್ಳಿಮತ್ತು ಚಿಕ್ಕಬಾಣಾವರ ಸರ್ಕಲ್ಹತ್ತಿರ ಸಾರ್ವಜನಿಕರು ಹಾಗೂಪ್ರಯಾಣಿಕರ ಅನುಕೂಲಕ್ಕಾಗಿ ನೂತನಬಸ್ ಶೆಲ್ಟರ್ ನಿರ್ಮಾಣಕ್ಕೆ ಶಾಸಕ ಎಸ್.ಮುನಿರಾಜುಭೂಮಿಪೂಜೆ ನೆರವೇರಿಸಿದರು.

ಬಳಿಕಮಾತನಾಡಿದ ಶಾಸಕರು, ಈ ಭಾಗದ ಬಸ್ನಿಲ್ದಾಣದಿಂದ ಪ್ರಯಾಣಿಕರುಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿಸಂಚರಿಸುತ್ತಾರೆ.ಎಂಟನೇ ಮೈಲಿಭಾಗದಲ್ಲಿ ಬಸ್‌ಗಾಗಿ ಕಾಯುವಪ್ರಯಾಣಿಕರಿಗೆ ಸೂಕ್ತವಾದತಂಗುದಾಣದ ವ್ಯವಸ್ಥೆ ಇಲ್ಲದಕಾರಣ, ಮಳೆಹಾಗೂ ಬಿಸಿಲಿನ ಸಂದರ್ಭದಲ್ಲಿಸಾಕಷ್ಟು ತೊಂದರೆ ಎದುರಾಗುತ್ತಿತ್ತು.ಆದ ಕಾರಣ ಬಸ್ಶೆಲ್ಟರ್ ನಿರ್ಮಾಣ ಕಾಮಗಾರಿಗೆಚಾಲನೆ ನೀಡಲಾಗಿದೆ ಎಂದರು.

ಈಸಂದರ್ಭದಲ್ಲಿ ಬೆಂಗಳೂರು ನಗರಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷಜಿ.ಮರಿಸ್ವಾಮಿ,ಮುಖಂಡರಾದ ಬಿ.ಎಂ.ಚಿಕ್ಕಣ್ಣ,ಭಾಗ್ಯಮ್ಮ,ನವೀನ್,ಸೋಮಶೇಖರ್,ಗುರು ಪ್ರಸಾದ್,ಲಕ್ಷ್ಮೀ ವೆಂಕಟೇಶ್,ಡಿ.ಎಂ,ಮಂಜುನಾಥ್,ಬಿಬಿಎಂಪಿ ಮಾಜಿ ಸದಸ್ಯೆ ಉಮಾದೇವಿ ನಾಗರಾಜ್ಮತ್ತಿತರರು ಉಪಸ್ಥಿತರಿದ್ದರು.