ಬೆಂಗಳೂರು: ಔಷಧಮಾರುಕಟ್ಟೆಯಲ್ಲಿ ವಿಶ್ವದಅಗ್ರಗಣ್ಯ ಸಂಸ್ಥೆಯಾದ ಗ್ರಾವಿಟಿಫಾರ್ಮಾಸ್ಯುಟಿಕಲ್ಸ್ ತನ್ನಭಾರತದ ಮಾರುಕಟ್ಟೆಯನ್ನು ಬೆಂಗಳೂರುಮೂಲಕ ವಿಸ್ತರಿಸಿದೆ.ಕರ್ನಾಟಕದಲ್ಲಿನರಮಂಡಲಕ್ಕೆ ಸಂಬoಧಿಸಿದ(CNS) ಮತ್ತುಹೃದಯ ನಾಳಗಳ ಮತ್ತು ಮಧುಮೇಹಕ್ಕೆಸಂಬoಧಿಸಿದ(CVD) ವಿಭಾಗಗಳನ್ನುಆರಂಭಿಸಿದೆ.
ಆಂಧ್ರ ಪ್ರದೇಶಮತ್ತು ತೆಲಂಗಾಣದಲ್ಲಿ ಒಂದುವರ್ಷದ ಯಶಸ್ವಿ ಕಾರ್ಯಾಚರಣೆಪೂರ್ಣಗೊಳಿಸಿದ ನಂತರ,ಗ್ರಾವಿಟಿಫಾರ್ಮಾಸ್ಯೂಟಿಕಲ್ಸ್ ಈಗ ತನ್ನಮುಂದಿನ ಬೆಳವಣಿಗೆಯ ಹಂತವಾಗಿಕರ್ನಾಟಕಕ್ಕೆ ವಿಸ್ತರಿಸಿದೆ.ಭಾರತದಲ್ಲಿಗುಣಮಟ್ಟಕ್ಕೆ ಆದ್ಯತೆ ನೀಡುವಪ್ರಮುಖ ಫಾರ್ಮಾಸ್ಯೂಟಿಕಲ್ಸಂಸ್ಥೆಯಾಗಿ ಹೊರಹೊಮ್ಮುವಉದ್ದೇಶವನ್ನು ಹೊಂದಿರುವ ಸಂಸ್ಥೆಯುಹೈದರಾಬಾದ್‌ನಲ್ಲಿ ಮುಖ್ಯ ಕಚೇರಿಹೊಂದಿದೆ.ವಿಶೇಷವಾಗಿಅಮೆರಿಕಾದಲ್ಲಿ ಅಂತರಾಷ್ಟ್ರೀಯವ್ಯಾಪಾರ ಚಟುವಟಿಕೆಗಳ ಮೂಲಕಬಲಿಷ್ಠ ನೆಲೆ ನಿರ್ಮಿಸಿಕೊಂಡಿದ್ದು,ಜಾಗತಿಕ ಮಟ್ಟದಗುಣಮಟ್ಟ ಮತ್ತು ನಿಯಮಾನುಸರಣೆಯವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸಿದೆ.ಗ್ರಾವಿಟಿಯತಯಾರಿಕಾ ಘಟಕವು ಅಮೇರಿಕದ ಜಾಗತಿಕಮಾನದಂಡಗಳಿಗೆ ಅನುಗುಣವಾಗಿಕಾರ್ಯನಿರ್ವಹಿಸುತ್ತಿದ್ದು,ಗುಣಮಟ್ಟ,ಸುರಕ್ಷತೆ ಮತ್ತುಅನುಸರಣೆಗಳಲ್ಲಿ ಜಾಗತಿಕ ಮಟ್ಟದಕಠಿಣ ಮಾನದಂಡಗಳನ್ನು ಪಾಲಿಸುವಲ್ಲಿಕಂಪನಿಯ ಬದ್ಧವಾಗಿದೆ.
ವ್ಯವಸ್ಥಾಪಕನಿರ್ದೇಶಕ ಧೀರಜ್ ಗೋರುಕಾಂತಿಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿತಿಲಕ್ ವಂಗಾಲ ಅವರ ನೇತೃತ್ವದಲ್ಲಿ,ಗ್ರಾವಿಟಿಫಾರ್ಮಾಸ್ಯೂಟಿಕಲ್ಸ್ ತನ್ನತಂತ್ರಯೋಜನೆ ಮತ್ತು ಕಾರ್ಯಾಚರಣಾಶ್ರೇಷ್ಠತೆಯನ್ನು ವಿವಿಧಮಾರುಕಟ್ಟೆಗಳಲ್ಲಿ ಮತ್ತಷ್ಟುಬಲಪಡಿಸುತ್ತಿದೆ.
ಕರ್ನಾಟಕವು ಭಾರತದ ಬೆಳವಣಿಗೆ ಪ್ರಯಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಲಿಷ್ಠ ನೆಲೆ ಮತ್ತು ಗುಣಮಟ್ಟ ಹಾಗೂ ನಿಯಮಾನುಸರಣೆಯ ಮೇಲಿನ ನಮ್ಮ ನಿರಂತರ ಒಲವು, ಪ್ರಮುಖ ಚಿಕಿತ್ಸಾ ವಿಭಾಗಗಳಲ್ಲಿ ಜಾಗತಿಕ ಮಟ್ಟದ ಫಾರ್ಮಾಸ್ಯೂಟಿಕಲ್ ಪರಿಹಾರಗಳನ್ನು ಒದಗಿಸಲು ವೇದಿಕೆ ಕಲ್ಪಿಸಿದೆ.