ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕಾಳೀಸ್ವರಿರಿಫೈನರಿ ಪ್ರೈವೇಟ್ ಲಿಮಿಟೆಡ್‌ನಪ್ರಮುಖ ಅಡುಗೆ ಎಣ್ಣೆ ಬ್ರ್ಯಾಂಡ್ಆಗಿರುವ ಗೋಲ್ಡ್ ವಿನ್ನರ್ ರಿಫೈನ್ಡ್ಸನ್‌ಫ್ಲವರ್ ಆಯಿಲ್ ವತಿಯಿಂದಆಯೋಜಿಸಿದ್ದ ‘ಗೋಲ್ಡ್ ವಿನ್ನರ್ಮಂಡಿ ಧಮಾಕಾ ಸೇಲ್ ಲಕ್ಕಿ ಡ್ರಾ’ಸ್ಪರ್ಧೆಯ ಬಹುಮಾನ ವಿತರಣಾಸಮಾರಂಭವು ಯಶವಂತಪುರದ ಎಪಿಎಂಸಿಆವರಣದಲ್ಲಿ ಬುಧವಾರ ನಡೆಯಿತು.
ಗೋಲ್ಡ್ವಿನ್ನರ್ ಮಂಡಿ ಧಮಾಕ ಸೇಲ್ ಮೂಲಕಚಿಲ್ಲರೆ ವ್ಯಾಪಾರಿಗಳಿಗೆಪ್ರೋತ್ಸಾಹ ನೀಡುವ ಲಕ್ಕಿಡಿಪ್ಯೋಜನೆಯನ್ನು ರೂಪಿಸಿತ್ತು.ರಿಟೈಲ್ವ್ಯಾಪಾರಿಗಳು ಖರೀದಿ ಮಾಡಿದಪ್ರಮಾಣಕ್ಕೆ ಅನುಗುಣವಾಗಿ ಲಕ್ಕಿಕೂಪನ್‌ಗಳನ್ನು ವಿತರಿಸಲಾಗಿತ್ತು.ಆಕೂಪನ್‌ಗಳ ಅದೃಷ್ಟಶಾಲಿಗಳನ್ನುಆಯ್ಕೆ ಮಾಡಿ ಬುಧವಾರ ಬಹುಮಾನವಿತರಿಸಲಾಯಿತು.
ಜೋಸೆಫ್ಟ್ರೇಡರ್ಸ್‌ನ ಬಾಬು ಅವರಿಗೆದ್ವಿಚಕ್ರ ವಾಹನ ಬಹುಮಾನವಾಗಿದೊರೆಯಿತು.ಪದ್ಮಶ್ರೀಡಿಸ್ಟ್ರಿಬ್ಯೂಟರ್ಸ್‌ನ ಶಮಂತ್ಅವರಿಗೆ 75ಇಂಚಿನಟೆವಿ ದೊರೆಯಿತು.ಸಂಸ್ಥೆಯಅಧಿಕಾರಿಗಳು ಹಾಗೂ ವಿತರಕರು,ಪ್ರತಿನಿಧಿಗಳಸಮ್ಮುಖದಲ್ಲಿ ಸಿಇಓ ಪ್ರೇಮ್ಕುಮಾರ್ ವಿಜೇತರಿಗೆ ಬಹುಮಾನಗಳನ್ನುವಿತರಿಸಿ ಅಭಿನಂದಿಸಿದರು. ಇದರಜೊತೆಗೆ 10ಪ್ರೆಷರ್ಕುಕ್ಕರ್,10 ಇಂಡಕ್ಷನ್ಸ್ಟೌವ್,4 ವಾಷಿಂಗ್ಮೆಷಿನ್ ಹಾಗೂ ನಾಲ್ಕುರೆಫ್ರಿಜರೇಟರ್‌ಗಳನ್ನು ಸಹಲಕ್ಕಿ ಡ್ರಾ ಮೂಲಕ ಆಯ್ಕೆಯಾದವ್ಯಾಪಾರಿಗಳಿಗೆ ವಿತರಿಸಲಾಯಿತು.
ಈಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯಸಿಇಓ ಪ್ರೇಮ್ ಕುಮಾರ್,ಕರ್ನಾಟಕದಲ್ಲಿಗೋಲ್ಡ್ ವಿನ್ನರ್ ಉತ್ಪನ್ನಗಳಿಗೆವ್ಯಾಪಾರಿಗಳು ನೀಡುತ್ತಿರುವಬೆಂಬಲವೇ ಸಂಸ್ಥೆಯ ಬೆಳವಣಿಗೆಗೆಪ್ರಮುಖ ಕಾರಣವಾಗಿದೆ.‘ಮಂಡಿಧಮಾಕಾ ಸೇಲ್’ ಕಾರ್ಯಕ್ರಮವ್ಯಾಪಾರಿಗಳೊಂದಿಗೆ ಸಂಸ್ಥೆಯಬಾಂಧವ್ಯವನ್ನು ಮತ್ತಷ್ಟುಗಟ್ಟಿಗೊಳಿಸುವುದರ ಜೊತೆಗೆ ಅವರವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುವವೇದಿಕೆಯಾಗಿದೆ ಎಂದರು.
ಸಮಾಂಭದಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳಾದಜೇಕಬ್ ಕೋಶಿ,ಮಹೇಶ್,ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿಕರ್ನಾಟಕದ ವಿವಿಧ ಭಾಗಗಳ ಚಿಲ್ಲರೆವ್ಯಾಪಾರಿಗಳು,ವಿತರಕರುಹಾಗೂ ಸಂಸ್ಥೆಯ ಪ್ರತಿನಿಧಿಗಳುಭಾಗವಹಿಸಿದ್ದರು.