ನಗರದ ವಿದ್ಯಾದಾನ ಸಮಿತಿಯಲ್ಲಿ ಏರ್ಪಡಿಸಿದ್ದ ಎಸೆಸೆಲ್ಸಿ ವಿದ್ಯಾಥಿರ್ನಿಯ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಆರ್​.ಆರ್​. ಜಾಲಿಹಾಳ ಅವರನ್ನು ಸನ್ಮಾನಿಸಲಾಯಿತು. ಆರ್​.ಎಂ. ಪಟ್ಟಣಶೆಟ್ಟಿ, ವಿ. ಕೆ. ಪುರಾಣಿಕ ಇತರರು ಇದ್ದರು. 
ರಾಜ್ಯ

ಎಸೆಸೆಲ್ಸಿ ವಿದ್ಯಾಥಿರ್ಗಳಿಗೆ ಬಿಳ್ಕೊಡುಗೆ ಸಮಾರಂಭ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ನಗರದ ವಿದ್ಯಾದಾನ ಸಮಿತಿಯ ಎಸ್​. ಪಿ. ಹುಯಿಲಗೋಳ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಎಸೆಸೆಲ್ಸಿ ವಿದ್ಯಾಥಿರ್ನಿಯರಿಗೆ ಬಿಳ್ಕೋಡುಗೆ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಸಂಸತ ಶಿಕ ರೂತ್ತಮ ನಿಲೂಗಲ್ಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಸೆಸೆಲ್ಸಿ ವಿದ್ಯಾಥಿರ್ನಿಯರು ಉತ್ತಮ ಲಿತಾಂಶವನ್ನು ಪಡೆಯಲು ಸಂಕಲ್ಪ ಮಾಡಬೇಕು. ಕಿಲತ ಶಾಲೆಗೆ ಕೀತಿರ್ ತರಬೇಕು. ತಾಳ್ಮೆ ಮತ್ತು ಗುರಿ ಇಟ್ಟುಕೊಂಡು ಓದಿದರೆ ಯಶಸ್ಸು ಸಾಧ್ಯ ಎಂದರು.
ಪಿ.ಎಚ್​. ಕಡಿವಾಲರ ಮಾತನಾಡಿ ಇಂದು ನಿವೃತ್ತಿ ಆಗುತ್ತಿರುವ ಕನ್ನಡ ಪಂಡಿತರಾದ ದ ಆಡಳಿತಗಾರ ಆರ್​.ಆರ್​. ಜಾಲಿಹಾಳ ರವರು ನಮಗೆಲ್ಲ ಮಾದರಿಯಾಗಿದ್ದಾರೆ. ಅವರಲ್ಲಿಯ ವಿಷಯ ಪಾಂಡಿತ್ಯವನ್ನು ಮುಂಬರುವ ಎಸೆಸೆಲ್ಸಿ ಪರೀೆಯಲ್ಲಿ ಅಳವಡಿಸಿಕೊಂಡು ಉತ್ತಮ ಲಿತಾಂಶವನ್ನು ಪಡೆಯಬೇಕು. ಆರ್​.ಆರ್​. ಜಾಲಿಹಾಳ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.
ಸನ್ಮಾನ ಸ್ವೀಕರಿಸಿ ಶಿಕ ಆರ್​.ಆರ್​. ಜಾಲಿಹಾಳ ಮಾತನಾಡಿ, ವಿದ್ಯಾದಾನ ಸಮಿತಿಯಲ್ಲಿ ಶಿಕ ವೃತ್ತಿಯನ್ನು ಮಾಡಿದ್ದು ನನ್ನ ಪುಣ್ಯ. ನಮ್ಮಂತಹ ಹಲವಾರು ಶಿಕ ಶಿಕಿಯರಿಗೆ ಸಮಾಜ ಗೌರವಿಸುವ ಉನ್ನತ ಹುದ್ದೆಯಾದ ಗುರುವಿನ ಸ್ಥಾನವನ್ನು ಈ ಸಂಸ್ಥೆ ನೀಡಿದೆ. ವಿದ್ಯಾದಾನ ಸಮಿತಿಯು ಎಲ್ಲರಿಗೂ ದಾರಿ ದೀಪವಾಗಿದೆ. ಇವರ ನೆರಳಿನಲ್ಲಿರುವ ಎಲ್ಲರು ಶ್ರಮವಹಿಸಿ ಅಧ್ಯಯನ ಮಾಡಿ ಉನ್ನತ ಅಂಕಗಳಿಸಬೇಕು ಎಂದರು.
ಆರ್​.ಆರ್​. ಜಾಲಿಹಾಳ ಅವರನ್ನು ಸನ್ಮಾನಿಸಲಾಯಿತು. ಆರ್​.ಎಂ. ಪಟ್ಟಣಶೆಟ್ಟಿ, ವಿ. ಕೆ. ಪುರಾಣಿಕ ಇತರರು ಇದ್ದರು.