ಗದಗ ಜಿಲ್ಲಾ ಪೊಲೀಸ್ ಭವನದಲ್ಲಿ ಮನೆ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಪ್ರದಶಿರ್ಸಲಾಯಿತು.
ಗದಗ ಜಿಲ್ಲಾ ಪೊಲೀಸ್ ಭವನದಲ್ಲಿ ಕಳ್ಳತನ ಪ್ರಕರಣ ಕುರಿತು ಜಿಲ್ಲಾ ಎಸ್ಪಿ ರೋಹನ ಜಗದೀಶ ಸುದ್ದಿಗೋಷ್ಠಿ ನಡೆಸಿದರು. ಧೀರಜ್ ಶಿಂಧೆ, ಎಲ್. ಕೆ. ಜೂಲಕಟ್ಟಿ, ಬಿ.ಟಿ. ರಿತ್ತಿ, ರೇಣುಕಾ ಮುಂಡೆವಾಡಗಿ ಹಲವರು ಇದ್ದರು.