Basavaraj Bommai 
ರಾಜ್ಯ

ಕಾನೂನು ಸುವ್ಯವಸ್ಥೆ, ಬರ ನಿರ್ವಹಣೆಗೆ ಸಿಎಂ ಗಮನ ಹರಿಸಲಿ: ಬಸವರಾಜ ಬೊಮ್ಮಾಯಿ

ಶಿವಾನಂದ ಹಿರೇಮಠ
ಸರ್ಕಾರ ಡ್ರಗ್ಸ್​ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಡ್ರಗ್ಸ್​ ಜಾಲದೊಂದಿಗೆ ಪೊಲೀಸ್​ ಇಲಾಖೆ ಶಾಮೀಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.