ಗದಗ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಏರ್ಪಡಿಸಿರುವ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಕಾಶೀ ಜಗದ್ಗುರುಗಳು ಮಾತನಾಡಿದರು. ಮಠಾಧೀಶರು, ಗಣ್ಯರು, ಜ.ಪಂಚಾಚಾರ್ಯ ವೇದ ಆಗಮ ಸಂಸತ ಪಾಠಶಾಲೆಯ ವಟುಗಳು, ಸಂಗೀತ ಕಲಾ ಬಳಗದವರು ಉಪಸ್ಥಿತರಿದ್ದರು. 
ರಾಜ್ಯ

ಶಾಲಾ ಪಠ್ಯದಲ್ಲಿ ನೀತಿ ಪಾಠಗಳ ಕಣ್ಮರೆ : ಕಾಶೀ ಜಗದ್ಗುರುಗಳು ಕಳವಳ

ಶಿವಾನಂದ ಹಿರೇಮಠ
ಸಿದ್ದಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆ