ಗದಗ ಜಿಲ್ಲಾಡಳಿತ ಭವನದಲ್ಲಿ ಕ್ರೀಯಾಯೋಜನೆ ಕುರಿತು ಸಭೆ ಜರುಗಿತು. ಡಾ. ಎಂ. ವಿ. ವೆಂಕಟೇಶ, ದುರಗೇಶ್​ ಕೆ. ಆರ್​., ಸಿ.ಆರ್​. ಮುಂಡರಗಿ, ಎ. ಎ. ಕಂಬಾಳಿಮಠ, ಗಂಗಪ್ಪ ಎಂ., ಚೇತನಾ ಪಾಟೀಲ, ಡಿಡಿಪಿಐ ಆರ್​. ಎಸ್​. ಬುರಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್​. ಎಸ್​. ನೀಲಗುಂದ ಸೇರಿದಂತೆ ಇತರರು ಇದ್ದರು.  
ರಾಜ್ಯ

ಜಿಪಂ ಸಾಮಾನ್ಯ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ: ಡಾ. ಎಂ. ವಿ. ವೆಂಕಟೇಶ

ಗದಗ