ಬಸವಕಲ್ಯಾಣ ತಾಲೂಕಿನ ಯಲದಗುಂಡಿ ಗ್ರಾಮದಲ್ಲಿ ಸೋಮವಾರ ಮಳೆಗಾಗಿ ಕಪ್ಪೆಗಳ ಮದುವೆ ಮಾಡಲಾಯಿತು. 
ರಾಜ್ಯ

ಮಳೆಗಾಗಿ ಕಪ್ಪೆ ಮದುವೆ

ಬಾಬುರಾವ ಯಡ್ರಾಮಿ
ಬಸವಕಲ್ಯಾಣ: ಯಲದಗುಂಡಿ ಗ್ರಾಮದಲ್ಲಿ ಸೋಮವಾರ ಮಳೆಗಾಗಿ ಕಪ್ಪೆಗಳ ಮದುವೆ ಮಾಡಿ ದೇವರಲ್ಲಿ ಪ್ರಾರ್ಥಿಸಲಾಯಿತು. ಮಹಿಳೆಯರು ಗ್ರಾಮದಲ್ಲಿ ಸಂಪ್ರದಾಯದಂತೆ ಕಪ್ಪೆಗಳ ಮದುವೆ ಮಾಡಿದರು. ಭಾಗವಹಿಸಿದ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಖ್ಯಾದಾಬಾಯಿ ಎಲ್ದೆ, ಸಿದ್ದಮ್ಮ ಎನ್​.ಮಾಲಿಪಾಟೀಲ, ರತ್ನಾಬಾಯಿ ಪೊಲೀಸ್​ ಪಾಟೀಲ, ಶೋಭಾವತಿ ತಾಟೆ, ಸತ್ಯದೇವಿ ಮಠಪತಿ, ಮಹಾದೇವಿ ಪೊಲೀಸ್​ ಪಾಟೀಲ, ಪೂಜಾ ಮಠಪತಿ, ಜಗದೇವಿ ಬಾಳೆ, ಜ್ಯೋತಿ ಇಂಡೆ, ಸಂಪತಾಬಾಯಿ ಜಂಗಲೆ, ತಾರಾಮತಿ ಭಂಗೆ, ಈಜಮ್ಮ ಭಂಗೆ, ಮಂಗಲಾ ಚಿಂಚೋಳೆ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.