ಭಾರತೀಯ ವಿದ್ಯಾಭವನದಲ್ಲಿ ಉಚಿತ ಕಂಪ್ಯೂಟರ್ ಶಿಕ್ಷಣ 
ರಾಜ್ಯ

ಭಾರತೀಯ ವಿದ್ಯಾಭವನದಲ್ಲಿ ಉಚಿತ ಕಂಪ್ಯೂಟರ್ ಶಿಕ್ಷಣ

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ವಿದ್ಯಾಭವನದಲ್ಲಿ ಉಚಿತ ಕಂಪ್ಯೂಟರ್ ಶಿಕ್ಷಣ
  • ಆರ್ಥಿಕ ದುರ್ಬಲ ನಿರುದ್ಯೋಗಿ ಯುವಕರಿಗೆ ಲಾಭ
  • 2026ರ ಜ.7 ರಿಂದ ತರಗತಿಗಳು ಆರಂಭವಾಗಲಿವೆ

ಬೆಂಗಳೂರು:ಭಾರತೀಯ ವಿದ್ಯಾಭವನದಗಾಂಧಿ ಕಂಪ್ಯೂಟರ್ ಶಿಕ್ಷಣ ಮತ್ತುಮಾಹಿತಿ ತಂತ್ರಜ್ಞಾನ ಸಂಸ್ಥೆಯುಆರ್ಥಿಕವಾಗಿ ದುರ್ಬಲರಾಗಿರುವವಿದ್ಯಾವಂತ ನಿರುದ್ಯೋಗಿ ಯುವಕರಿಗೆಉಚಿತ ಕಂಪ್ಯೂಟರ್ ಶಿಕ್ಷಣ ನೀಡಲಿದೆ.

ಕಳೆದ12 ವರ್ಷಗಳಿಂದಈ ಕಾರ್ಯಕ್ರಮದ ಮೂಲಕ 3.5ಸಾವಿರಕ್ಕೂಹೆಚ್ಚು ಅರ್ಹ ನಿರುದ್ಯೋಗಿಯುವಕರಿಗೆ ವೃತ್ತಿ ಆಧಾರಿತಕಂಪ್ಯೂಟರ್ ತರಬೇತಿ ನೀಡಿದ್ದು,ಅವರಿಗೆ ಉದ್ಯೋದಪಡೆಯಲು ಸಹಕಾರಿಯಾಗಿದೆ.

ಭಾರತೀಯವಿದ್ಯಾಭವನದ ಗಾಂಧಿ ಕಂಪ್ಯೂಟರ್ಶಿಕ್ಷಣ ಸಂಸ್ಥೆಯಲ್ಲಿ ನಿಗದಿತಅರ್ಜಿ ಪಡೆದು,ಭರ್ತಿ ಮಾಡಿಜ.1ರೊಳಗೆಸಲ್ಲಿಸಬೇಕು..7ರಿಂದ ತರಗತಿಗಳುಆರಂಭವಾಗಲಿವೆ.18 ರಿಂದ 35ವರ್ಷದೊಳಗಿನಕನಿಷ್ಠ ದ್ವಿತೀಯ ಪಿಯುಸಿ ಓದಿದವರುಅರ್ಜಿ ಸಲ್ಲಿಸಬಹುದು.