ಶಿತರಾಗಿ, ಸಂಟಿತರಾಗಿ ಹೋರಾಡಿ calmly
ವೇಮಗಲ್: ಅಂಬೇಡ್ಕರ್ ಶಿತರಾಗಿ, ಸಂಟಿತರಾಗಿ ಹೋರಾಡಿ ಎಂಬ ದಿವ್ಯಮಂತ್ರವನ್ನು ನಮಗೆ ಕೊಟ್ಟಿದ್ದಾರೆ ಎಂದು ಡಿಐಜಿಪಿ ದೇವರಾಜ್ ಹೇಳಿದರು. calmly
ಕೋಲಾರ ತಾಲೂಕಿನ ಚನ್ನಪ್ಪನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.
ಅಂಬೇಡ್ಕರ್ ಸ್ತಬ್ದಚಿತ್ರವುಳ್ಳ ಆಕರ್ಷಕ ಹೂವಿನ ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಿ ವೇಮಗಲ್ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಜಿಲ್ಲಾ ಕೇಂದ್ರ ಕೋಲಾರಕ್ಕೆ ತೆರಳಿದ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮರಳಿ ಗ್ರಾಮಕ್ಕೆ ಆಗಮಿಸಿತು.
ದ್ವೀತಿಯ ಪಿಯುಸಿ ಪರೀೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹರ್ಷಿತಾ ಹಾಗೂ ಗ್ರಾಮರತ್ನ ಪುರಸತ ಪತ್ರಕರ್ತ ಮುನಿರಾಜ್ ಅವರನ್ನು ಸನ್ಮಾನಿಸಲಾಯಿತು.
ಮುಖಂಡ ಜಿ.ನಾಗರಾಜ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಮೇಶ್, ಕುರುಬರಹಳ್ಳಿ ಪ್ರಕಾಶ್, ಮುಖಂಡರಾದ ಎಂಐಸಿಟಿ ಮಂಜುನಾಥ್, ದೀಪು, ಜಗದೀಶ್, ವಾಸಿಂ ಹಾಗೂ ಯುವಕ ಸಂದ ವಿಜಯ್ ಕುಮಾರ್, ಅಯ್, ವಕೀಲರಾದ ಅಜಯ್, ಯುವರಾಜ್, ನಂದೀಶ್, ಗಣೇಶ್ ಹಾಗೂ ಚನ್ನಪ್ಪನಹಳ್ಳಿ, ಕುರುಬರಹಳ್ಳಿ ಗ್ರಾಮಸ್ಥರು, ಯುವಕರು ಇದ್ದರು.