ಯಾದಗಿರಿಯಲ್ಲಿ ಕರವೇ ಜಿಲ್ಲಾ ಟಕವು ಭಾನುವಾರ ಹಮ್ಮಿಕೊಂಡ ಸಭೆಯನ್ನು ಜಿಲ್ಲಾಧ್ಯ ಟಿ.ಎನ್.ಭೀಮು ನಾಯಕ ಉದ್ಘಾಟಿಸಿದರು. ಸಂತೋಷ ಕುಮಾರ ನಿರ್ಮಲಕರ್, ಮಲ್ಲು ಮಾಳಿಕೇರಿ, ಅಂಬರೀಶ ಕಟ್ಟಿಮನಿ, ವಿಶ್ವರಾಜ ಪಾಟೀಲ್ ಇತರರಿದ್ದರು.
- ಕರವೇ ಜಿಲ್ಲಾಧ್ಯಕ್ಷ ನಾಯಕ ಆರೋಪ
- ಯಾದಗಿರಿಯಲ್ಲಿ ಜಿಲ್ಲಾಟಕದ ಪದಾಧಿಕಾರಿಗಳ ಸಭೆ
ಯಾದಗಿರಿ: ನಗರ ಸೇರಿ ಜಿಲ್ಲೆಯ ಎಲ್ಲೆಡೆ ಅಕ್ರಮ ಜೂಜಾಟ, ಮದ್ಯ ಮಾರಾಟ ಸೇರಿ ವಿವಿಧ ಅಕ್ರಮ ಚಟುವಟಿಕೆ ರಾಜಾರೋಷವಾಗಿ ನಡೆಯುತ್ತಿದ್ದರೂ ಇದನ್ನೂ ತಡೆಯುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕರವೇ ಜಿಲ್ಲಾಧ್ಯ ಟಿ.ಎನ್.ಭೀಮು ನಾಯಕ ಆರೋಪಿಸಿದ್ದಾರೆ.
ಇಲ್ಲಿನ ಕರವೇ ಸಂಟನೆ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿ, ಜನಪ್ರತಿನಿಧಿಗಳ ರ್ನಿಲ್ಯದಿಂದ ಅಭಿವೃದ್ಧಿ ಕೆಲಸಗಳು ಕುಂಟಿತಗೊಂಡಿವೆ. ಇಂತಹ ಅಕ್ರಮಗಳ ವಿರುದ್ಧ ಧ್ವನಿ ಎತ್ತಬೇಕು. ಜತೆಗೆ ಸ್ಥಳಿಯ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ರೂಪಿಸಬೇಕು ಎಂದು ಸಲಹೆ ನೀಡಿದರು.
ಮಾ.29ರಂದು ಬೆಂಗಳೂರಿನಲ್ಲಿ ಕರವೇಯಿಂದ ಕರ್ನಾಟಕ ಪದ್ಮಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಯುಪಿಎಸ್ಸಿ ಪರೀೆಯಲ್ಲಿ ತೇರ್ಗಡೆಯಾದ ಜಿಲ್ಲೆಯ ನಾಲ್ವರು ಸಾಧಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂತೋಷ ಕುಮಾರ ನಿರ್ಮಲಕರ್, ಮಲ್ಲು ಮಾಳಿಕೇರಿ, ಅಂಬ್ರೇಷ್ ಹತ್ತಿಮನಿ, ಅಬ್ದುಲ್ ಚಿಗಾನೂರ, ಶರಣಬಸಪ್ಪ ಯಲ್ಹೇರಿ, ವೆಂಕಟೇಶ ನಾಯಕ ಬೈರಿಮಡ್ಡಿ, ಚೆನ್ನಬಸಪ್ಪ ತಳವಾರ, ಅಂಬ್ರೇಷ್ ಕಟ್ಟಿಮನಿ, ವಿಶ್ವರಾಜ ಪಾಟೀಲ್, ಸಿದ್ದಪ್ಪ ಕ್ಯಾಸಪನಳ್ಳಿ, ಭೀಮರಾಯ ರಾಮಸಮುದ್ರ, ಅನಿಲ್ ದಾಸನಕೇರಿ, ವಿಜಯಕುಮಾರ ರಾಠೋಡ, ಬಸವರಾಜ ಜಗನ್ನಾಥ, ಅಶೋಕ ನಾಯಕ, ಹಣಮಂತ ತೇಕರಾಳ, ಸುರೇಶ ಬೆಳಗುಂದಿ, ಮಲ್ಲಿಕಾರ್ಜುನ ಕನ್ನಡಿ, ಮಹೇಶ ಠಾಣಗುಂದಿ, ಸೈದಪ್ಪ ಬಾಂಬೆ, ಸಾಗರ ಹುಲೆರಿ, ಮೌನೇಶ ಮಾಧ್ವಾರ ಇತರರಿದ್ದರು.
ಪದಾಧಿಕಾರಿಗಳ ನೇಮಕ: ದಿಲಿಪ್ ಕುಮಾರ ಸೈದಾಪುರ (ಜಿಲ್ಲಾ ಉಪಾಧ್ಯ) ಶರಣಪ್ಪ ತಿಂಥಿಣಿ (ಸಂಚಾಲಕ), ಭೀಮಾಶಂಕರ ಹತ್ತಿಕುಣಿ (ಯುವ ಟಕದ ಜಿಲ್ಲಾದ್ಯ), ನಿಂಗಪ್ಪ ಗುಡಗುಡಿ (ರೈತ ಟಕದ ಜಿಲ್ಲಾದ್ಯ) ಸೇರಿ ತಾಲೂಕು ಟಕಕ್ಕೆ ಪದಾಧಿಕಾರಿಗಳ ನೇಮಕ ಮಾಡಲಾಯಿತು.