ಮೇಷ: ಚಲನಚಿತ್ರ ಗಾಯಕರಿಗೆ ವಿದೇಶ ಪ್ರಯಾಣ ಸಾಧ್ಯತೆ ಇದೆ. ದವಸ ಧಾನ್ಯಗಳ ವ್ಯಾಪಾರದಲ್ಲಿ ಉತ್ತಮ ಲಾಭ. ಸೈನಿಕ ವೃತ್ತಿಗೆ ಆಯ್ಕೆ. ಶುಭಸಂಖ್ಯೆ: 9
ವೃಷಭ: ಮನೆ ವಿನ್ಯಾಸಕಾರರಿಗೆ ಧನಲಾಭ. ಮನೆ ಬದಲಾವಣೆಗೆ ಸೂಕ್ತ ಸಮಯ. ನಾಗರಿಕ ಸೇವೆ ಸಂದರ್ಶನದಲ್ಲಿ ಆಯ್ಕೆಯಾಗಲಿದ್ದೀರಿ. ಶುಭಸಂಖ್ಯೆ: 9
ಮಿಥುನ: ರೆಸ್ಟೋರೆಂಟ್ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಔಷಧಿ ಸಗಟು ವ್ಯಾಪಾರದಲ್ಲಿ ಬದಲಾವಣೆ. ವೈದ್ಯ ಕೆಲಸಗಾರರಿಗೆ ವರ್ಗಾವಣೆ. ಶುಭಸಂಖ್ಯೆ:3
ಕಟಕ: ಶಿಕ್ಷಣ ಸಂಸ್ಥೆ ಮಾಲೀಕರಿಗೆ ಸರ್ಕಾರದ ಗೌರವ. ತೆಂಗಿನಕಾಯಿ ವ್ಯಾಪಾರದಲ್ಲಿ ಲಾಭ. ಸಾಮಾಜಿಕ ಕಾರ್ಯಕರ್ತರಿಗೆ ಮನ್ನಣೆ. ಶುಭಸಂಖ್ಯೆ:5
ಸಿಂಹ: ಪದವಿ ಪ್ರಾಪ್ತಿಯಲ್ಲಿದ್ದ ಅಡ್ಡಿ ನಿವಾರಣೆ. ಸಕಾಲದಲ್ಲಿ ಸ್ನೇಹಿತನಿಂದ ಆರ್ಥಿಕ ಸಹಾಯ. ಉಪನ್ಯಾಸಕರು, ಪ್ರಾಚಾರ್ಯರಿಗೆ ಬಡ್ತಿ. ಶುಭಸಂಖ್ಯೆ:7
ಕನ್ಯಾ: ಪುಸ್ತಕ ಪ್ರಕಾಶಕರಿಗೆ ಧನಲಾಭ. ಹೂಡಿಕೆ ವ್ಯವಹಾರದಲ್ಲಿ ಲಾಭ. ಮಹಿಳಾ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ:7
ತುಲಾ: ಸರ್ಕಾರಿ ಗುತ್ತಿಗೆದಾರರಿಗೆ ಹಣ ಬರಲಿದೆ. ಕ್ರೀಡಾ ಪಟುಗಳಿಗೆ ಶುಭದಿನ. ಪೋಲಿಸ್ ಅಧಿಕಾರಿಗಳಿಗೆ ಪ್ರಭಾವಿ ವ್ಯಕ್ತಿಗಳಿಂದ ಕರೆ.ಶುಭಸಂಖ್ಯೆ:9
ವೃಶ್ಚಿಕ: ಆಭರಣ ತಯಾರಕರಿಗೆ ಅನಿರೀಕ್ಷಿತ ಬೇಡಿಕೆ. ಪೀಠೋಪಕರಣಗಳ ಖರೀದಿಯಲ್ಲಿ ಲಾಭ. ಹಿತಶತ್ರುಗಳ ನಿಗ್ರಹ ಮಾಡುವಿರಿ. ಶುಭಸಂಖ್ಯೆ: 4
ಧನಸ್ಸು: ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶವಿದೆ. ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಟ್ರಾವೆಲ್ಸ್ ಮಾಲೀಕರಿಗೆ ಚಾಲಕರಿಂದ ಕಿರಿಕಿರಿ. ಶುಭಸಂಖ್ಯೆ:8
ಮಕರ: ಮಹಿಳಾ ಉದ್ಯಮಿಗಳಿಗೆ ವಿದೇಶ ಪ್ರಯಾಣ. ದಿನಸಿ ಅಂಗಡಿಯವರಿಗೆ ಲಾಭ. ರಕ್ತದೊತ್ತಡ, ಆಸ್ಪತ್ರೆಗೆ ದಾಖಲಾಗುವ ಸಂಭವ.ಶುಭಸಂಖ್ಯೆ:3
ಕುಂಭ: ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಪ್ರಾಪ್ತಿ. ನಿವೇಶನ ಖರೀದಿಗೆ ನಿರ್ಧರಿಸುವಿರಿ. ಜೇನು ಮಾರಾಟದಿಂದ ಲಾಭಗಳಿಸುವಿರಿ. ಶುಭಸಂಖ್ಯೆ: 4
ಮೀನ: ಶಿಕ್ಷಕ ವೃತ್ತಿಯವರಿಗೆ ವರ್ಗಾವಣೆ. ಹೋಟೆಲ್ ಉದ್ಯಮದಲ್ಲಿ ಪ್ರಗತಿಯಾಗಲಿದೆ. ಪತ್ರಿಕೋದ್ಯಮದಲ್ಲಿ ಹೆಸರು ಗಳಿಸುವಿರಿ. ಶುಭಸಂಖ್ಯೆ:9