ವಿದ್ಯುತ್​ ವ್ಯತ್ಯಯ 
ರಾಜ್ಯ

ವಿದ್ಯುತ್​ ವ್ಯತ್ಯಯ ಇಂದು

ಗೋಕಾಕ: ಹುಣಶ್ಯಾಳ ಪಿ.ಜಿ., ಗ್ರಾಮದಲ್ಲಿರುವ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಿಮಿತ್ತ ಮಾ.15ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಹುಣಶ್ಯಾಳ, ಹಡಿಗಿನಾಳ, ಪಟಗುಂದಿ, ಬಸಳಿಗುಂದಿ, ಉದಗಟ್ಟಿ ಗ್ರಾಮಗಳು ಹಾಗೂ ಕೃಷಿ ಪಂಪ್​ಸೆಟ್​ಗಳಿಗೆ ವಿದ್ಯುತ್​ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಎಂದು ಹೆಸ್ಕಾಂ ಪ್ರಕಟಣೆ ಕೋರಿದೆ.