ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಕರ್ನಾಟಕ ರಾಜ್ಯಮಹಿಳಾ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿಶಕುಂತಲಾ ಕೆ.ಬೆಲ್ದಾಳೆ ಹಾಗೂಉಪಾಧ್ಯಕ್ಷರಾಗಿ ಶಾಂತಲಾ ಭೂಕಾಂತ್ಆಯ್ಕೆಯಾಗಿದ್ದಾರೆ.
ಮಂಡಳದನಿರ್ದೇಶಕರುಗಳಾಗಿ ಕೆ.ಲಲಿತಾ ಜಿ.ಟಿ.ದೇವೇಗೌಡ,ಸಾವಿತ್ರಿ ರೈ,ಚೆನ್ನಮ್ಮ,ಗೀತಾ ಶಂಕರ್,ಕೆ.ಡಿ.ಲೀಲಾವತಿ,ಲಕ್ಷ್ಮಿ,ಎಂ.ವಿ.ಹೇಮಾವತಿ,ಮಂಗಳಾ ವಿಶ್ವೇಶ್ವರಯ್ಯ,ಮಂಜುಳ,ರೇಖಾ ಮಹಾಬಲೇಶ್ವರರೈ, ಸಾವಿತ್ರಿಬಾಯಿ ಹೆಬ್ಬಾಳೆ,ಶಾಂತಲಾ ಈಶ್ವರಸೊರಗಾಂವಿ, ಶೀಲಾನಂಜುಂಡಯ್ಯ,ಶಿವಮ್ಮ,ತನುಜಾ ವಿಕ್ರಮಇವರುಗಳು ಆಯ್ಕೆಯಾಗಿದ್ದಾರೆ.